ಚಿ| ಕುಶಾಲಪ್ಪ ಸೌ| ಮುತ್ತಮ್ಮ

ಮಡಿಕೇರಿ ಭಗವತಿ ನಗರದ ನಿವಾಸಿ ಮಿನ್ನಂಡ ಕಾರ್ಯಪ್ಪ-ಶಾರಿನಿ ದಂಪತಿಗಳ ಪುತ್ರ ಕುಶಾಲಪ್ಪ (ನಿತಿನ್) ಹಾಗೂ ಕಾನೂರು ಗ್ರಾಮದ ತಾಣಚ್ಚಿರ ಕರುಂಬಯ್ಯ-ಪ್ರೇಮಾ ದಂಪತಿಗಳ ಪುತ್ರಿ ಮುತ್ತಮ್ಮ (ಪ್ರಜ್ವಲ್) ಇವರುಗಳ ವಿವಾಹ ತಾ. 28 ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ನೆರವೇರಿತು.

ರಿಫಾಕತ್ ಕಾಶ್ಮ

ಮಡಿಕೇರಿಯ ಲಷ್ಕರ್ ಮೊಹಲ್ಲಾದ ಕೆ. ನೂರ್ ಮೊಹಮದ್ ಅವರ ಪುತ್ರ ರಿಫಾಕತ್ (ರಿಫಾ) ಹಾಗೂ ಬೈಲುಕುಪ್ಪೆಯ ರಿಯಾಝ್ ಅಹಮದ್ ಅವರ ಪುತ್ರಿ ಎಂ.ಆರ್. ಕಾಶ್ಮ ಇವರುಗಳ ವಿವಾಹ ಡಿ. 24 ರಂದು ಬೈಲುಕುಪ್ಪೆಯ ಎಸ್.ಎಲ್.ವಿ. ಫಂಕ್ಷನ್ ಹಾಲ್‍ನಲ್ಲಿ ನೆರವೇರಿತು.