ಮಡಿಕೇರಿ, ಜ. 3: ನಮೋ ಗ್ರೂಪ್ ಫೌಂಡೇಶನ್ನ ಕೊಡಗು ಜಿಲ್ಲಾ ಯುವ ಅಧ್ಯಕ್ಷರಾಗಿ ಗಣೇಶ್ ರೈ (ಗಣಿ) ಅವರನ್ನು ನಮೋ ಗ್ರೂಪ್ನ ರಾಜ್ಯಾಧ್ಯಕ್ಷ ದಿವ್ಯದೃಷ್ಟಿ ಪರಶುರಾಮ್ ಹಾಗೂ ಕಾರ್ಯದರ್ಶಿ ಕುಲ್ದೀಪ್ ಪೂಣಚ್ಚ ಅವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ನವೀನ್ ಪೂಜಾರಿ ತಿಳಿಸಿದ್ದಾರೆ.