ಮಡಿಕೇರಿ, ಜ. 2: ಚೆಟ್ಟಳ್ಳಿ ಕಾವೇರಿ ತಾಲೂಕು ಹೋರಾಟ ಸಮಿತಿಯಿಂದ ಚೆಟ್ಟಳ್ಳಿ ಪಂಚಾಯಿತಿ ಎದುರು ತಾ. 3 ರಂದು (ಇಂದು) ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಯಲಿದೆ.