ಕೂಡಿಗೆ, ಜ. 1: ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಯ ಅನುದಾನ ಹಾಗೂ 14ನೇ ಹಣಕಾಸು ಯೋಜನೆಯ ಹಣವನ್ನು ಗ್ರಾ.ಪಂ. ಸದಸ್ಯರುಗಳು ಅವರುಗಳ ಕ್ಷೇತ್ರಗಳಿಗೇ ಕಾಯ್ದಿರಿಸಿಕೊಂಡು ಆ ವ್ಯಾಪ್ತಿಗಳಲ್ಲಿ ಉಪರಸ್ತೆ ಮತ್ತು ಚರಂಡಿಗಳ ಕಾಮಗಾರಿಯನ್ನು ಕೈಗೊಂಡರೆ ರೈತರುಗಳಿಗೆ ಅನುಕೂಲ ಎಂದು ಹೆಬ್ಬಾಲೆ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ವೆಂಕಟೇಶ್ ಹೇಳಿದರು.