ವೀರಾಜಪೇಟೆ, ಜ.1: ಸ್ವಚ್ಛ ಸರ್ವೇಕ್ಷಣ 2018ರ ಅಂಗವಾಗಿ ತಾ. 3 ರಂದು (ನಾಳೆ) ಬೆಳಿಗ್ಗೆ 11.30 ಗಂಟೆಗೆ ವೀರಾಜಪೇಟೆ ಪಟ್ಟಣ ಮಾರಿಯಮ್ಮ ದೇವಸ್ಥಾನದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಪಟ್ಟಣ ಪಂಚಾಯಿತಿಯಿಂದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.