ತಾ. 2. ಸಂಸ್ಕøತಿಯ ಮಹತ್ವದ ಪ್ರತಿಬಿಂಬ; ಯಶಸ್ವೀ ‘‘ಮಂದ್‍ನಮ್ಮೆ’’3. ಜಾತ್ಯಾತೀತೆ ಪ್ರಜಾಪ್ರಭುತ್ವದ ಪ್ರಬಲ ತಳಹದಿ; ಸಂಕೇತ್ ಪೂವಯ್ಯ. 3. 500-1000 ನೋಟು : ಕೊಡಗಿನಲ್ಲಿ 1426 ಕೋಟಿ ಸಂಗ್ರಹ. 3. ರಾಷ್ಟ್ರೀಯ ಹಾಕಿಗೆ ಕೊಡಗು ತಂಡ.4. ರಾಜಮಾರ್ಗದಲ್ಲಿ ಗಜ ಪಡೆಗಳ ಪೆರೇಡ್.

2. ಸಹಕಾರ ಸಚಿವ ಹೆಚ್. ಎಸ್. ಮಹದೇವ ಪ್ರಸಾದ್ ನಿಧನ.

5. ಸನ್ನಿಸೈಡ್ ಸುತ್ತಲಿನ 2.40 ಎಕರೆ ಜಾಗದ ಪತ್ರ ಹಸ್ತಾಂತರ.

8. ದಿಡ್ಡಳ್ಳಿ ಪ್ರದೇಶದಲ್ಲಿ ಕಾನೂನು ಭಂಗದ ಆರೋಪ; ಸಿದ್ಧಾಪುರ.

ಪೊಲೀಸರಿಗೆ ದೂರು.

9. ಬಾಳುಗೋಡಿನಲ್ಲಿ ಶಿಲಾಶಾಸನ ಪತ್ತೆ.

11. ಕುಶಾಲನಗರದಲ್ಲಿ ಕನ್ನಡದ ಕಲರವ.

11. ಗಿರಿಜನ ಕುಟುಂಬಗಳಿಗೆ ಪುನರ್ವಸತಿ : ಸಚಿವ ಸೀತಾರಾಂ.

12. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 10 ನಿರ್ಣಯಗಳ ಅಂಗೀಕಾರ.

16. ಬಿ. ಟಿ. ಪ್ರದೀಪ್ ಅಕಾಲಿಕ ಮರಣ.

16 ಎ.ಪಿ.ಎಂ.ಸಿ., ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳ ಭರ್ಜರಿ ಜಯ.

17. ಮತದಾನದ ಮೂಲಕ ನಗರಸಭೆ ಸ್ಥಾಯಿಸಮಿತಿ ಸದಸ್ಯರ ಆಯ್ಕೆ.

18. ಕುಶಾಲನಗರದವರೆಗೆ ರೈಲು-ಪ್ರವಾಸೋದ್ಯಮಕ್ಕೆ ಪೂರಕ ಯೋಜನೆಗೆ ಬೇಡಿಕೆ.

19. ಕಾಮಗಾರಿ ಮರು ಉದ್ಘಾಟಿಸಿದ ಶಾಸಕರ ವಿರುದ್ಧ ಆಕ್ರೋಶ.

24. ಪಾಡಿ ದೇವಳ ರಸ್ತೆಗೆ ರೂ. 3.50 ಕೋಟಿ ಮಂಜೂರು-ಹರೀಶ್ ಬೋಪಣ್ಣ.

25. ಈ ಬಾರಿಯೂ ಕೊಡಗಿನ ಯೋಧನಿಂದ ‘ನ್ಯಾಶನಲ್ ಸಲ್ಯೂಟ್’

26. ಮೂಡಾ ಅಧ್ಯಕ್ಷರಾಗಿ ಚಿಮ್ಮಿ ದೇವಯ್ಯ.

27. ಶಾಂತಿ ಅಪ್ಪಣ್ಣಗೆ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ.

28. ಜಿಲ್ಲೆಯಲ್ಲಿ ಅಕಾಲಿಕ ಮಳೆ, ಆತಂಕದಲ್ಲಿ ರೈತರು.

28. ಕೊಡಗಿನ ಆದಿವಾಸಿಗಳಿಗೆ ಮೊದಲು ಭೂಮಿ ನೀಡಲು ಆಗ್ರಹ.

16. ಪ್ರಧಾನಿ ಶಾಸಕರ ಹೆಸರಿನಲ್ಲಿ ಶತ್ರು ಸಂಸಾರ ಯಾಗ.

29. ಸೈನಿಕರ ನಾಡಲ್ಲಿ ಸೇನಾ ಧ್ರುವ ತಾರೆಯ ಸ್ಮರಣೆ.

30. ಉರುಳಿಗೆ ಬಲಿಯಾದ ಮತ್ತೊಂದು ಹುಲಿ ನಾಪೋಕ್ಲುವಿನಲ್ಲಿ ಜಾಂಡೀಸ್.

ತಾ. 1. ಕಟ್ಟಡಕ್ಕಾಗಿ ಕಾಂಗ್ರೆಸ್- ಬಿ.ಜೆ.ಪಿ. ಗುದ್ದಾಟ.

2. ಗ್ರಾಮೀಣ ಕೃಷಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ ಕೇಂದ್ರ ಬಜೆಟ್.

3. ನವ ಜೀವನ ಸದಸ್ಯರಿಗೆ ವೀರೇಂದ್ರ ಹೆಗಡೆಯವರಿಂದ ಪ್ರಮಾಣ ಪತ್ರ ವಿತರಣೆ.

3. ವೀ.ಪೇಟೆ ತಾಲೂಕು ಕಚೇರಿ ಕಾರ್ಯವೈಖರಿಗೆ ಜನತೆಯ ಹಿಡಿಶಾಪ.

7. ಸಿ.ಎನ್.ಸಿ. ವತಿಯಿಂದ ಮಾನವ ಸರಪಳಿ-ಜನಜಾಗೃತಿ ಸಭೆ.

7. ರಾಜ್ಯದ 12 ಸಾಕಾನೆಗಳು ಉತ್ತರಾಖಂಡ್‍ಗೆ.

8. ದಡಾರ ರುಬ್ಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ.

9. ಬಾಚರಣಿಯಂಡ ಅಪ್ಪಣ್ಣಗೆ ಜಾನಪದ ಲೋಕ ಪ್ರಶಸ್ತಿ.

10. ಸೋ.ಪೇಟೆ ಎ.ಪಿ.ಎಂ.ಸಿ. ಅಧ್ಯಕ್ಷಸ್ಥಾನ ಕಾಂಗ್ರೆಸ್‍ಗೆ.

14. ಕೊಂಗಾಣ ಹೊಳೆ ಯೋಜನೆ ರದ್ದುಪಡಿಸಲು ಬೋಪಯ್ಯ ಆಗ್ರಹ.

14. ಕೋವಿ ವಿನಾಯಿತಿ-ನಿಯಮ ಸಡಿಲಿಸಲು ಅ.ಕೊ.ಸ. ಆಗ್ರಹ.

15. ಅಕ್ರಮ ಆಸ್ತಿ ಗಳಿಕೆ-ಶಶಿಕಲಾಗೆ ಜೈಲು ಶಿಕ್ಷೆ.

15. ಭಾಗಮಂಡಲದಲ್ಲಿ ಸುಸಜ್ಜಿತ ಹನಿಪಾರ್ಕ್.

16. ಕೊಡಗು ಸೂಕ್ಷ್ಮ ಪರಿಸರ ತಾಣವಾದರೆ ಮಾತ್ರ ಉಳಿಗಾಲ.

19. ಪಾಲೆಮಾಡು ಕ್ರೀಡಾಂಗಣ ಪರ ಜನಾಂದೋಲನ.

22. ಗಣಪತಿ ಆತ್ಮಹತ್ಯೆ ಪ್ರಕರಣ ಸರ್ಕಾರದಿಂದ ವಿವರಣೆ ಬಯಸಿದ ಸುಪ್ರೀಂ.

25. ಹಳೆಯ ದಾಖಲೆಗಳ ಡಿಜಿಟಲೀಕರಣಕ್ಕೆ ರೂ. 50 ಲಕ್ಷ ಅನುದಾನ.

28. ಅಂತರ್ರಾಷ್ಟ್ರೀಯ ಮಟ್ಟದ ಪ್ರಥಮ ಸಂಶೋಧನಾ ವಿಚಾರಗೋಷ್ಠಿಗೆ ಚಾಲನೆ.

ತಾ. 1. ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯ.

1. ರೂ. 40 ಕೋಟಿ ಒಳಚರಂಡಿ ಯೋಜನೆಗೆ ಮಡಿಕೇರಿ ಅಲ್ಲೋಲ-ಕಲ್ಲೋಲ.

2. ನಗರಸಭಾ ಸದಸ್ಯತ್ವದಿಂದ ಅನರ್ಹರಾದ ಶ್ರೀಮತಿ- ವೀಣಾಕ್ಷಿ.

3. ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಬಂದೀಖಾನೆಗೆ ಡಿ. ಜಿ. ಭೇಟಿ.

5. ಅತ್ತೂರು ಮೀಸಲು ಅರಣ್ಯ ಅಗ್ನಿಯ ಕೆನ್ನಾಲಿಗೆಗೆ ಆಹುತಿ.

7. ದೇವರ ಕೃಪೆಯಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ-ಎ. ಪಿ. ಉಸ್ತಾದ್.

7. ಜಿಲ್ಲೆಗೆ ಸಿದ್ಧಗಂಗಾ ಮಠದ ರಥ ಆಗಮನ.

8. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರ ದಿಢೀರ್ ಬದಲಾವಣೆ ನೂತನ ಅಧ್ಯಕ್ಷರಾಗಿ ಭಾರತೀಶ್.

11. ನೀರಿಗೆ ಮೀಟರ್ ಅಳವಡಿಸಲು ನಗರಸಭೆ ನಿರ್ಣಯ.

14. ಮೇವು ಬ್ಯಾಂಕ್ ಸ್ಥಾಪನೆಗೆ ತಲಾ ರೂ. 20 ಲಕ್ಷ ಬಿಡುಗಡೆ : ಎ. ಮಂಜು.

14. ಸೂಕ್ಷ್ಮ ಪರಿಸರ ತಾಣ ವಿರೋಧಿಸಿ ಟಿ. ಶೆಟ್ಟಿಗೇರಿಯಲ್ಲಿ ಪ್ರತಿಭಟನೆ.

15. ಧಗೆಯನ್ನು ತಣಿಸಿ ಇಳೆಗೆ ತಂಪೆರೆದ ಮಳೆ.

15. ಕಾಫಿ ಮಂಡಳಿಗೆ ಕಾಫಿ ನಾಡಿನಿಂದ ಐವರು

16. ಸಾಲಮನ್ನಾ ಇಲ್ಲ-ಸಿದ್ದು ಬಜೆಟ್‍ನಲ್ಲಿ ಜನಪ್ರಿಯವಾದವು ಮಿಕ್ಕೆಲ್ಲ.

19. ಮಂಜಿನ ನಗರಿಯಲ್ಲಿ ಕಾಡಿನ ಮಕ್ಕಳ ಕಲರವ.

22. ಭಾಗಮಂಡಲ ವಾಹನ ಸುಂಕ ಹಕ್ಕು ಪಂಚಾಯ್ತಿಗೆ ಲಭ್ಯ.

25. ದಿಡ್ಡಳ್ಳಿ ಧರಣಿ-ಈ ತನಕ ರೂ. 50 ಲಕ್ಷ ಖರ್ಚು.

27. ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷರಾಗಿ ಮತ್ತೆ ರಮೇಶ್ ಜೋಯಪ್ಪ.

31. ಹಾಲು ಮೊಸರಿನ ದರ ರೂ. 2 ಏರಿಕೆ.

31. ಹೆದ್ದಾರಿಯಲ್ಲಿ ಮದ್ಯ ನಿಷೇಧ.

ತಾ. 1. ಸಮರ ವೀರ ಜ. ತಿಮ್ಮಯ್ಯ ಜನ್ಮ ದಿನಾಚರಣೆ.

3. ಜಿಲ್ಲೆಯ ಕ್ರಿಕೆಟ್ ಸ್ಟೇಡಿಯಂ ವಿವಾದ- ತಡೆಯಾಜ್ಞೆ ತಿರಸ್ಕರಿಸಿದ ನ್ಯಾಯಾಲಯ.

4. ಡಿ.ವೈ.ಎಸ್.ಪಿ. ಗಣಪತಿ ಸಾವು ಪ್ರಕರಣ-ಪೋಷಕರಿಂದ ದೂರು ದಾಖಲಿಸಲು ನ್ಯಾಯಾಲಯ ಸಮ್ಮತಿ.

5. ಬಿಳಿಗೇರಿ ಬಕ್ಕ ಬಾಣೆಯಲ್ಲಿ ಕುಡಿಯುವ ನೀರಿಗೆ ವಿಷ-ಆರೋಪಿ ಬಂಧನ.

6. ಕಣಿವೆ ಶ್ರೀ ಕುಮಾರಲಿಂಗೇಶ್ವರ ಬ್ರಹ್ಮರಥೋತ್ಸವ.

8. ಅಶ್ವಿನಿಯಲ್ಲಿ ವಿಶ್ವ ಆರೋಗ್ಯ ದಿನಾಚರಣೆ.

10. ಸುಂಟಿಕೊಪ್ಪ 7ನೇ ಹೊಸಕೋಟೆಯಲ್ಲಿ ಕಾಡಾನೆ ಧಾಳಿಗೆ ಮಹಿಳೆ ಬಲಿ.

16. ದಿಡ್ಡಳ್ಳಿ ಪ್ರಕರಣ-ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಭೆ.

16. ಮಡಿಕೇರಿಯಲ್ಲಿ ಜಗನ್ನಾಥ ರಥಯಾತ್ರೆ.

19. ಕುಶಾಲನಗರ ಪೊಲೀಸರಿಂದ ಐವರ ಬಂಧನ-12 ಪ್ರಕರಣ ಬಯಲು.

23. ಪಾಲೆಮಾಡುವಿನಲ್ಲಿ ರಸ್ತೆಗೆ ಟಿಪ್ಪು ಹೆಸರು ಲಘು ಲಾಠಿ ಪ್ರಹಾರ.

24. ಅಲ್ ಅಮೀನ್ ಸಂಸ್ಥೆಯಿಂದ ಉಚಿತ ಸಾಮೂಹಿಕ ವಿವಾಹ.

25. ಅಳಮೇಂಗಡ ಕಪ್ ಕ್ರಿಕೆಟ್‍ಗೆ ಚಾಲನೆ.

27. ಕುಶಾಲನಗರ ಉದ್ಯಮ ಸಂಸ್ಥೆಗಳ ಮೇಲೆ ಐಟಿ ಧಾಳಿ.

29. ನಗರ ಸಭೆ ಸದಸ್ಯರಿಬ್ಬರ ಅನರ್ಹತೆ ರದ್ದು.

30. ಶ್ರೀಕೋಟೆ ಮಾರಿಯನ್ನ ಪ್ರತಿಷ್ಠಾಪನಾ ವಾರ್ಷಿಕೋತ್ಸವ.

ತಾ. 1. 2ನೇ ಹಂತದ ಪೋಲಿಯೋ - ಶೇ. 93.79 ಸಾಧನೆ.

3. ಹಚ್ಚಿನಾಡುವಿನಲ್ಲಿ ಕಾರ್ಮಿಕ ದಂಪತಿ ನೀರುಪಾಲು.

4. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಭೇಟಿ.

6. ಸಿದ್ದಾಪುರದಲ್ಲಿ ಹಿಂದೂ ಸಮಾಜೋತ್ಸವ.

8. ತಳೂರು ತಂಡಕ್ಕೆ ಪೈಕೇರಿ ಕಪ್ - ಪರ್ಲಕೋಟಿ ರನ್ನರ್ಸ್.

9. ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟಕ್ಕೆ ಚಾಲನೆ.

12. ಪಿ.ಯು.ಸಿ. ಫಲಿತಾಂಶ - ಕೊಡಗಿಗೆ ಮೂರನೇ ಸ್ಥಾನ.

14. ಕೊಡ್ಲಿಪೇಟೆಯಲ್ಲಿ ಗೋ ಸಾಗಾಣಿಕೆದಾರರಿಂದ ಆರಕ್ಷಕರ ಹತ್ಯೆ ಯತ್ನ - ಬಂಧನ.

15. ಬಿದ್ದಾಟಂಡ ಹಾಕಿ ನಮ್ಮೆ - ಚೇದಂಡ ಚಾಂಪಿಯನ್ - ಪರದಂಡ ರನ್ನರ್ಸ್.

16. ಕುಶಾಲನಗರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಾವೇಶ - ಸಚಿವ. ರೋಷನ್‍ಬೇಗ್ ಭಾಗಿ.

17. ಮಂಗಳೂರು-ಕೊಡಗು ಪೊಲೀಸರಿಂದ ಏಳುವರೆ ಕೋಟಿ ಎಗರಿಸಿದವನ ಬಂಧನ.

18. ಕೊಡಗಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅನುರಾಗ್ ತಿವಾರಿ ಸಾವು.

25. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಟಿ.ಪಿ. ರಮೇಶ್.

26. ಗೋಣಿಕೊಪ್ಪ - ಹೆಬ್ಬಾಲೆ ಬೇಡು ಹಬ್ಬ.

27. ಪತ್ರಕರ್ತ ಸಂಘದ ಪ್ರಶಸ್ತಿ ಪ್ರಕಟ - ‘ಶಕ್ತಿ’ಗೆ ಐದು ಪ್ರಶಸ್ತಿ.

28. ಗೋಣಿಕೊಪ್ಪಲು ಕಲ್ಕಿ ಮಂದಿರ ಲೋಕಾರ್ಪಣೆ.

28. ಕೆದಮುಳ್ಳೂರಿನಲ್ಲಿ ಕಾಡಾನೆ ಧಾಳಿಗೆ ವ್ಯಕ್ತಿ ಬಲಿ.

29. ವೀ.ಪೇಟೆ ಎ.ಪಿ.ಎಂ.ಸಿ.ಯಲ್ಲಿ ಹಣ ದುರುಪಯೋಗ - ಮೊಕದ್ದಮೆ ದಾಖಲು.

30. ತಲಕಾವೇರಿ-ಭಾಗಮಂಡಲ ಬ್ರಹ್ಮ ಕಲಶೋತ್ಸವ ಸಮಿತಿಗೆ ತಡೆ.ತಾ. 1. ಮೇ.ಜ. ಕೆ.ಜಿ. ನಿರ್ಜರ್ ಅವರಿಂದ ಜ. ತಿಮ್ಮಯ್ಯ ಸ್ಮಾರಕ ಭವನ ಪರಿಶೀಲನೆ.

1. ಸೇನಾ ನೇಮಕಾತಿ - ಜಿಲ್ಲೆಯ 700 ಮಂದಿ ಭಾಗಿ.

1. ತಂಬಾಕು ವಿರೋಧಿ ಕಾರ್ಯಾಚರಣೆ - ರೂ. 2.12. ಲಕ್ಷ ದಂಡ.

2. ತಲಕಾವೇರಿ ಸೂಕ್ಷ್ಮ ವಲಯವಾಗಿ ಘೋಷಣೆ.

2. ಕರಿಕೆಯಲ್ಲಿ ಡೆಂಗ್ಯೂ ಜ್ವರ ಪತ್ತೆ.

2. ರಾಷ್ಟ್ರೀಯ ಹಾಕಿ ಅಕಾಡೆಮಿ ಸಿಇಓ ಆಗಿ ಎಂ.ಪಿ. ಗಣೇಶ್.

3. ರೈಲು ಮಾರ್ಗ ರಾಷ್ಟ್ರೀಯ ಹೆದ್ದಾರಿ-ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ.

4. ಕೊಡವ ಸಾಹಿತ್ಯ ಅಕಾಡೆಮಿಯಿಂದ 9 ಮಂದಿಗೆ ಗೌರವ ಪ್ರಶಸ್ತಿ.

5. ರಾಜ್ಯ ನೀರಾವತಿ ಸಚಿವ ಪಾಟೀಲ್ ಅವರಿಂದ ಕಾವೇರಿ ಮಾತೆಗೆ ಬಾಗಿನ ಅರ್ಪಣೆ.

6. ಸೋಮವಾರಪೇಟೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ.

7. ಕುಶಾಲನಗರದಲ್ಲಿ ಅರಣ್ಯ ಇಲಾಖಾ ನೌಕರ ಎಸಿಬಿ ಬಲೆಗೆ.

9. ವೇದಾಂತ ಸಂಘದ ಶತಮಾನೋತ್ಸವ ಆಚರಣೆ.

10. ಸೂಕ್ಷ್ಮ ಪರಿಸರ ತಾಣದ ವಿರುದ್ಧ ಭಾಗಮಂಡಲ ಬಂದ್.

11. ಸಿದ್ದಾಪುರದಲ್ಲಿ ಡೆಂಗ್ಯೂ ಜ್ವರಕ್ಕೆ ವ್ಯಕ್ತಿ ಬಲಿ.

12. ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ - ಪ್ರಶಸ್ತಿ ಪ್ರದಾನ.

14. ಗ್ರ್ಯಾಂಡ್‍ಸ್ಲಾಮ್ ಪುರಸ್ಕøತ ರೋಹನ್ ಬೋಪಣ್ಣಗೆ ಸರಕಾರಿಂದ ರೂ. 10 ಲಕ್ಷ ಬಹುಮಾನ.

15. ಸಿದ್ದಾಪುರ ಕಣ್ಣಂಗಾಲದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಹೆಣ್ಣಾನೆಗಳೆರಡು ಸಾವು.

16. ಮೇಲ್ಮನೆ ಸಭಾಪತಿಯಾಗಿ ಶಂಕರ ಮೂರ್ತಿ ಮುಂದುವರಿಕೆ.

18. ಮಂಜಿನ ನಗರಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ.

19. ವೀರಾಜಪೇಟೆಯಲ್ಲಿ ಗೋಹಂತಕರ ಜಾಲದ 8 ಮಂದಿ ಬಂಧನ.

20. ಭಾರತ ವಿರೋಧಿ ಸಂಭ್ರಮಾಚರಣೆ - ಸುಂಟಿಕೊಪ್ಪದಲ್ಲಿ ಮೂವರ ಬಂಧನ.

23. ಅರಣ್ಯ ಭವನದಲ್ಲಿ ಸಿಬ್ಬಂದಿ ನೇಣಿಗೆ ಶರಣು.

24. ಮಡಿಕೇರಿಯಲ್ಲಿ ಬಿ.ಜೆ.ಪಿ. ಸಾಧನಾ ಸಮಾವೇಶ.

26. ಸುಂಟಿಕೊಪ್ಪ ಬಾರ್‍ನಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಬರ್ಬರ ಹತ್ಯೆ.

27. ಜಿಲ್ಲೆಯಲ್ಲಿ ಸಂಭ್ರಮದ ರಂಜಾನ್.

28. ವಿದ್ಯುತ್ ಸ್ಪರ್ಶಕ್ಕೆ ಕಣ್ಣಂಗಾಲ ಯಡೂರಿನಲ್ಲಿ ನಾಲ್ಕು ಹೆಣ್ಣಾನೆಗಳು ಬಲಿ.

30. ಚೆಯ್ಯಂಡಾಣೆ ವಿಎಸ್‍ಎಸ್‍ಎನ್‍ನಲ್ಲಿ ಅವ್ಯವಹಾರ ಬೆಳಕಿಗೆ.

ತಾ. 1. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಶಿವು ಮಾದಪ್ಪ ನೇಮಕ.

2. ರೋಟರಿ ಗವರ್ನರ್ ಆಗಿ ಸುರೇಶ್ ಚಂಗಪ್ಪ ಅಧಿಕಾರ ಸ್ವೀಕಾರ.

2. ಹೆದ್ದಾರಿ ಒತ್ತಿನ ಮದ್ಯದಂಗಡಿಗಳ ವಹಿವಾಟು ಸ್ಥಗಿತ.

3. ಬಯಲಾದ ಸುಂಟಿಕೊಪ್ಪ ಕೊಲೆ ರಹಸ್ಯ.

4. ಕೋಡಂಬೂರಿನಲ್ಲಿ ಸಹೋದರರಿಬ್ಬರು ನೀರುಪಾಲು.

5. ನಗರಸಭಾಧ್ಯಕ್ಷರ ವಿರುದ್ಧ ಜಿಲ್ಲಾಧಿಕಾರಿಗೆ ದೂರು.

5. ಹೆಚ್. ವಿಶ್ವನಾಥ್ ಜೆ.ಡಿ.ಎಸ್. ಸೇರ್ಪಡೆ.

7. ಮಾಲ್ದಾರೆಯಲ್ಲಿ ರೂ. 48 ಲಕ್ಷ ಮೌಲ್ಯದ ಕರಿಮೆಣಸು ವಶ.

9. ಪುಷ್ಪಗಿರಿ ವಲಯ ಸೂಕ್ಷ್ಮ ಪರಿಸರ ತಾಣಕ್ಕೆ.

10. ಮಾಂದಲಪಟ್ಟಿಗೆ ಬಸ್ ಸಂಚಾರ ಆರಂಭ.

15. ಕೊಡಗಿಗೆ ಪ್ರತ್ಯೇಕ ವಿ.ವಿ. ಪ್ರಯತ್ನಕ್ಕೆ ಬೈರಪ್ಪ ಸಲಹೆ.

16. ಹರದೂರಿನಲ್ಲಿ ಗುಂಡಿಕ್ಕಿ ಸಹೋದರನ ಹತ್ಯೆ.

20. ಪುಷ್ಯ ಮಳೆಯ ಆರ್ಭಟ.

20. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಕುಟ್ಟಪ್ಪ ಆಯ್ಕೆ.

21. ಮಳೆಯ ಅಬ್ಬರಕ್ಕೆ ವೀರಾಜಪೇಟೆ ತತ್ತರ.

21. ಕಾಂಗ್ರೆಸ್‍ಗೆ ಕೆ.ಎಂ. ಗಣೇಶ್ ರಾಜೀನಾಮೆ.

22. ಹರಳು ಕಲ್ಲು ಸಾಗಾಟ - ನಾಲ್ವರ ಬಂಧನ.

23. ಗೊಂದಲದ ಗೂಡಾದ ದಸರಾ ಬೈಲಾ ಸಭೆ.

24. ಹಾರಂಗಿಯಿಂದ ನೀರು ಬಿಡುಗಡೆ.

24. ಜಾನಪದ ಪರಿಷತ್ ವಾರ್ಷಿಕೋತ್ಸವ.

26. ಮಳೆಯ ರಭಸ ಇಳಿಮುಖ.

27. ಉದ್ಯೋಗ ಕೊಡಿಸುವದಾಗಿ ವಿದ್ಯಾರ್ಥಿನಿಯರಿಗೆ ವಂಚನೆ.

29. ತಲಕಾವೇರಿಗೆ 130 ಇಂಚು ಮಳೆ.

30. ರೂ. 5 ಲಕ್ಷ ಮೌಲ್ಯದ ಗಾಂಜಾ ವಶ - ಬಂಧನ