ಮಡಿಕೇರಿ, ಡಿ. 27: ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ವುಶು ಚಾಂಪಿಯನ್ ಶಿಪ್‍ನಲ್ಲಿ ಕೊಡಗು ಜಿಲ್ಲೆ ವುಶು ಸಂಸ್ಥೆಯ ವಿದ್ಯಾರ್ಥಿಗಳಾದ ಪೊನ್ನಟಿಯಂಡ ಜೀವನ್ ಬೆಳ್ಳಿ ಪದಕ ಹಾಗೂ ಕೆ.ಎಸ್. ದೀಪಿಕ ಕಂಚಿನ ಪದಕ ಗಳಿಸಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ತರಬೇತುದಾರ ಎನ್.ಸಿ. ಸುದರ್ಶನ್ ತಿಳಿಸಿದ್ದಾರೆ.