ಶನಿವಾರಸಂತೆ, ಡಿ. 22: ಇಲ್ಲಿನ ತ್ಯಾಗರಾಜ ಕಾಲೋನಿ ಸಮುದಾಯ ಭವನದಲ್ಲಿ ತಾ. 24 ರ ಸಂಜೆ 4 ಗಂಟೆಗೆ ಸೊಮವಾರಪೇಟೆ ತಾಲೂಕು ತುಳುವೆರ ಜಾನಪದ ಒಕ್ಕೂಟದ ಘಟಕದ ಸಮಿತಿ ಸದಸ್ಯರ ಸಮ್ಮುಖದಲ್ಲಿ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಯ ತುಳುವೆರ ಜಾನಪದ ಘಟಕಕ್ಕೆ ನೂತನವಾಗಿ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ದಿನೇಶ್ ಕುಲಾಲ್ ಅಧ್ಯಕ್ಷರು ತುಳುವೆರ ಜಾನಪದ ಒಕ್ಕೂಟ ಸೊಮವಾರಪೇಟೆ (9980060334) ಕಾರ್ಯದರ್ಶಿ, ಸಂತೋಷ್ ರೈ (9535628008) ಇವರುಗಳನ್ನು ಸಂಪರ್ಕಿಸಬಹುದಾಗಿದೆ.