ಮಡಿಕೇರಿ, ಡಿ. 20: ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಇಸಿಹೆಚ್‍ಎಸ್ ಪಾಲಿಕ್ಲಿನಿಕ್‍ಗೆ ತಾ. 25ರಂದು ಕ್ರಿಸ್‍ಮಸ್ ಪ್ರಯುಕ್ತ ರಜೆಯಿದೆ. ಹಾಗೂ ತಾ. 30ರಂದು ಮಾಸಿಕ ಲೆಕ್ಕಪರಿಶೀಲನೆ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಆದರೆ ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.