ಮಡಿಕೇರಿ, ಡಿ. 4: ಗುಡ್ಡೆಹೊಸೂರಿನಲ್ಲಿರುವ ಐಚೆಟ್ಟಿರ ನರೇನ್ ಸುಬ್ಬಯ್ಯ ಸ್ಪೋಟ್ರ್ಸ್ ಸೆಂಟರ್‍ನಲ್ಲಿ ನಡೆದ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಟಗಾರರಾದ ಝೈದ್, ಯುಕ್ತಾ, ದಿಯಾ ಭೀಮಯ್ಯ, ಸದಾಯತ್ ಮಿಂಚಿದರು.ಪುರುಷರ ವಿಭಾಗ: ಸಿಂಗಲ್ಸ್.. ಸದಾಯತ್ (ಪ್ರ), ಶ್ರೀನಿವಾಸ್ (ದ್ವಿ). ಡಬಲ್ಸ್... ಸದಾಯತ್, ಝೈದ್ (ಪ್ರ), ಪ್ರಥಮ್, ಶ್ರೀನಿವಾಸ್ (ದ್ವಿ). ಮಹಿಳಾ ವಿಭಾಗ: ಡಬಲ್ಸ್... ಕುಸುಮ್, ದಿವ್ಯಾ ಭೀಮಯ್ಯ (ಪ್ರ), ಮಹಿಮಾ, ಹರ್ಷಿನಿ (ದ್ವಿ). ಮಿಕ್ಸೆಡ್ ಡಬಲ್ಸ್... ಸದಾಯತ್, ಹರ್ಷಿನಿ (ಪ್ರ), ಶ್ರೀನಿವಾಸ್, ಮಹಿಮಾ (ದ್ವಿ).
35 ವರ್ಷ ಮೇಲ್ಪಟ್ಟವರು: ಪುರುಷರ ವಿಭಾಗ: ಸಿಂಗಲ್ಸ್... ನಿರಂಜನ್ (ಪ್ರ), ಉತ್ತಪ್ಪ (ದ್ವಿ). ಡಬಲ್ಸ್... ಭೀಮಯ್ಯ, ಪ್ರಶಾಂತ್ (ಪ್ರ), ರವಿ, ಸತೀಶ್ (ದ್ವಿ). ಮಹಿಳಾ ವಿಭಾಗ: ಸಿಂಗಲ್ಸ್: ಹರಿಣಿ (ಪ್ರ), ರೋಹಿಣಿ (ದ್ವಿ). ಡಬಲ್ಸ್... ಕುಸುಮಾ, ದಿವ್ಯಾ (ಪ್ರ), ಪವಿತ್ರಾ, ದಿವ್ಯಾ (ದ್ವಿ).
10 ವರ್ಷದೊಳಗೆ: ಬಾಲಕರ ವಿಭಾಗ: ಸಿಂಗಲ್ಸ್... ಎಂ.ಜಿ. ಅಯ್ಯಪ್ಪ (ಪ್ರ), ರುದ್ರಾನ್ಷ್ (ದ್ವಿ). ಡಬಲ್ಸ್... ಎಂ.ಜಿ. ಅಯ್ಯಪ್ಪ, ಕೊಂಗಂಡ ಆಕಾಶ್ (ಪ್ರ). ಬಾಲಕಿಯರ ವಿಭಾಗ: ಸಿಂಗಲ್ಸ್: ದಿಯಾ ಭೀಮಯ್ಯ (ಪ್ರ), ಅನನ್ಯ ಲೋಬೋ (ದ್ವಿ). ಡಬಲ್ಸ್... ದಿಯಾ ಭೀಮಯ್ಯ, ಅನನ್ಯ ಲೋಬೋ (ಪ್ರ), ಮಾನ್ಯ, ದೇಚಕ್ಕ (ದ್ವಿ).
14 ವರ್ಷದೊಳಗೆ: ಬಾಲಕರ ವಿಭಾಗ: ಝೈದ್ (ಪ್ರ), ಸಚಿನ್ (ದ್ವಿ). ಡಬಲ್ಸ್... ಝೈದ್, ಸಚಿನ್ (ಪ್ರ), ಪ್ರಥಮ್, ಕುಶಾಲ್ (ದ್ವಿ). ಬಾಲಕಿಯರ ವಿಭಾಗ: ಸಿಂಗಲ್ಸ್... ಯುಕ್ತಾ (ಪ್ರ), ದಿಯಾ ಭೀಮಯ್ಯ (ದ್ವಿ). ಡಬಲ್ಸ್... ಫರಿಝಾ, ಶ್ರೀರಕ್ಷಾ (ದ್ವಿ).
17 ವರ್ಷದೊಳಗೆ: ಬಾಲಕರ ವಿಭಾಗ: ಸಿಂಗಲ್ಸ್... ಆಶೀಫ್ (ಪ್ರ), ಝೈದ್ (ದ್ವಿ). ಡಬಲ್ಸ್... ಅನಿರುದ್ಧ್, ಆಶೀಫ್ (ಪ್ರ), ಮಿಲಿಂದ್, ಝೈದ್ (ದ್ವಿ). ಬಾಲಕಿಯರ ವಿಭಾಗ: ಸಿಂಗಲ್ಸ್... ಯುಕ್ತಾ (ಪ್ರ), ದಿಯಾ ಭೀಮಯ್ಯ (ದ್ವಿ). ಡಬಲ್ಸ್... ಯುಕ್ತಾ, ದಿಯಾ ಭೀಮಯ್ಯ (ಪ್ರ), ಮಹಿಮಾ, ಹರ್ಷಿನಿ (ದ್ವಿ).
19 ವರ್ಷದೊಳಗೆ: ಬಾಲಕರ ವಿಭಾಗ: ಸಿಂಗಲ್ಸ್... ಸದಾಯತ್ (ಪ್ರ), ಆಶೀಫ್ (ದ್ವಿ). ಡಬಲ್ಸ್... ಆಶೀಫ್, ಅನಿರುದ್ಧ್ (ಪ್ರ), ಪ್ರಥಮ್, ಸದಾಯತ್ (ದ್ವಿ). ಬಾಲಕಿಯರ ವಿಭಾಗ: ಸಿಂಗಲ್ಸ್: ಯುಕ್ತಾ (ಪ್ರ), ಮಹಿಮಾ (ದ್ವಿ). ಡಬಲ್ಸ್... ಯುಕ್ತಾ, ದಿಯಾ ಭೀಮಯ್ಯ (ಪ್ರ), ಮಹಿಮಾ, ಹರ್ಷಿನಿ (ದ್ವಿ). ಮಿಕ್ಸೆಡ್ ಡಬಲ್ಸ್... ಝೈದ್, ಮಹಿಮಾ (ಪ್ರ), ಮಯೂರ್, ಹರ್ಷಿನಿ (ದ್ವಿ).
ಬಹುಮಾನ ವಿತರಣೆ: ಭಾನುವಾರ ಮಧ್ಯರಾತ್ರಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಐಚೆಟ್ಟಿರ ನರೇನ್ ಸುಬ್ಬಯ್ಯ ಸ್ಪೋಟ್ರ್ಸ್ ಸೆಂಟರ್ ಸಂಸ್ಥಾಪಕರಾದ ಐಚೆಟ್ಟೀರ ರವಿ ಸೋಮಯ್ಯ, ಕಾಮಿನಿ ಸೋಮಯ್ಯ, ಕರಣ್ ಪೊನ್ನಪ್ಪ, ಶುಭಾಷಿನಿ ಪೊನ್ನಪ್ಪ, ಫುಟ್ಬಾಲ್ ಅಸೋಷಿಯನ್ ರಾಜ್ಯ ಸಮಿತಿ ಸದಸ್ಯ ಜಗದೀಶ ಟ್ರೋಫಿ ವಿತರಿಸಿದರು.
ಆರ್. ಸುಬ್ರಮಣಿ ಚಾಂಪಿಯನ್
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಕರ್ತರ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಕನ್ನಡಪ್ರಭಾ ಸಿದ್ದಾಪುರ ವರದಿಗಾರ ಆರ್ ಸುಬ್ರಮಣಿ ಪ್ರಥಮ ಸ್ಥಾನ ಪಡೆದರು. ಸುವರ್ಣ ನ್ಯೂಸ್ ವಾಹಿನಿ ಜಿಲ್ಲಾ ವರದಿಗಾರ ಎನ್.ಸಿ. ಪ್ರಜ್ವಲ್ ದ್ವಿತೀಯ ಸ್ಥಾನ ಪಡೆದರು. ಡಬಲ್ಸ್ ವಿಭಾಗದಲ್ಲಿ ಕಾವೇರಿ ಟೈಮ್ಸ್ ಪತ್ರಿಕೆಯ ಕುಲ್ಲೇಟೀರ ಅಜಿತ್ ನಾಣಯ್ಯ ಮತ್ತು ವಿಜಯ ವಾಣಿ ವರದಿಗಾರಿ ಆದರ್ಶ್ ಜೋಡಿ ಪ್ರಥಮ ಬಹುಮಾನ ಪಡೆಯಿತು. ಬಿ ಟಿವಿ ಕ್ಯಾಮರಮ್ಯಾನ್ ಸುರ್ಜೀತ್ ಮತ್ತು ಸುದ್ದಿ ವಾಹಿನಿ ಕ್ಯಾಮರಮ್ಯಾನ್ ಮನೋಜ್ ದ್ವಿತೀಯ ಬಹುಮಾನ ಪಡೆದರು.