ಶನಿವಾರಸಂತೆ, ಆ. 30: ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೈಸ್ಟ್ ಕಾಲೇಜಿನ ಕಾರ್ಯಾಗಾರ, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಶುಭಶ್ರಿ ನೇತೃತ್ವದಲ್ಲಿ ನಡೆಯಿತು.

ವ್ಯಕ್ತಿತ್ವ ವಿಕಸನ ಭಾಷಾ ಕಲಿಕೆ, ಜ್ವಲಂತ ಸಮಸ್ಯೆಗಳು, ಭಾಗವಹಿಸುವಿಕೆ, ವಿಷಯಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದು ಮಾಹಿತಿ ತಂತ್ರಜ್ಞಾನದ ಬಗ್ಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು. ಕೊನೆಯ ದಿನದಂದು ವಿದ್ಯಾರ್ಥಿಗಳಿಗೆ ಹಲವು ಶನಿವಾರಸಂತೆ, ಆ. 30: ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೈಸ್ಟ್ ಕಾಲೇಜಿನ ಕಾರ್ಯಾಗಾರ, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಶುಭಶ್ರಿ ನೇತೃತ್ವದಲ್ಲಿ ನಡೆಯಿತು.

ವ್ಯಕ್ತಿತ್ವ ವಿಕಸನ ಭಾಷಾ ಕಲಿಕೆ, ಜ್ವಲಂತ ಸಮಸ್ಯೆಗಳು, ಭಾಗವಹಿಸುವಿಕೆ, ವಿಷಯಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದು ಮಾಹಿತಿ ತಂತ್ರಜ್ಞಾನದ ಬಗ್ಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು. ಕೊನೆಯ ದಿನದಂದು ವಿದ್ಯಾರ್ಥಿಗಳಿಗೆ ಹಲವು ಮತ್ತು ಮಧುಸೂದನ್, ಉದ್ದಿಮೆಗಾರ ಸ್ಪರ್ಧೆಯಲ್ಲಿ ಯಶಸ್ವಿನಿ ಮತ್ತು ಮಮತ, ಮೇನೇಜಿಂಗ್ ಸ್ಪರ್ಧೆಯಲ್ಲಿ ಅಬೂಉರೈರ ಮತ್ತು ಲತೇಶ್ ಬಹುಮಾನ ಪಡೆದರು.

ಸಮಾರೋಪ ಸಮಾರಂಭದಲ್ಲಿ ಕ್ರೈಸ್ಟ್ ಕಾಲೇಜಿನ ಪ್ರಾಧ್ಯಾಪಕಿ ಶುಭಶ್ರಿ ಸಂಸ್ಥೆಯ ಗೌರಾವಧ್ಯಕ್ಷ ನಾಗರಾಜ್, ಮತ್ತು ಮಧುಸೂದನ್, ಉದ್ದಿಮೆಗಾರ ಸ್ಪರ್ಧೆಯಲ್ಲಿ ಯಶಸ್ವಿನಿ ಮತ್ತು ಮಮತ, ಮೇನೇಜಿಂಗ್ ಸ್ಪರ್ಧೆಯಲ್ಲಿ ಅಬೂಉರೈರ ಮತ್ತು ಲತೇಶ್ ಬಹುಮಾನ ಪಡೆದರು.