ಮಡಿಕೇರಿ, ಮಾ. 25: ಸುಮಾರು 30 ರಿಂದ 35 ಡಿಗ್ರಿಯಷ್ಟು ಬಿಸಿಲಿನ ತಾಪ ಏರತೊಡಗಿದೆ. ಮಡಿಕೇರಿ ಹಾಗೂ ಸುತ್ತಮುತ್ತ ಎಳನೀರು, ತಲಪು ಪಾನೀಯದೊಂದಿಗೆ ಬರಾಟೆಯಿಂದ ತಾಳೆಹಣ್ಣು ವ್ಯಾಪಾರ ಜೋರಾಗಿದೆ. ರಸ್ತೆ ಬದಿ ಅಲ್ಲಲ್ಲಿ ತಾಳೆಯೊಳಗಿನ ತಂಪಾದ ಪದಾರ್ಥ ತಿಂದು ದಾರಿ ಹೋಕರು ಬಿಸಿಲಿನ ತಾಪದಿಂದ ಸುಧಾರಿಸಿಕೊಳ್ಳುತ್ತಿದ್ದ ದೃಶ್ಯವಿದು...