ಮಡಿಕೇರಿ, ಮಾ. 9: ತಾ. 14 ರಿಂದ ಏಪ್ರಿಲ್ 23 ರವರೆಗೆ ಬೆಂಗಳೂರಿನಲ್ಲಿ ಹಿರಿಯ ಪುರುಷರ ರಾಷ್ಟ್ರೀಯ ಹಾಕಿ ತರಬೇತಿ ನಡೆಯಲಿದ್ದು, ಅಂತರ್ರಾಷ್ಟ್ರೀಯ ಆಟಗಾರ, ನಮ್ಮ ಜಿಲ್ಲೆಯ ಅರ್ಜುನ್ ಹಾಲಪ್ಪ ಕೋಚ್ ಆಗಿ ಆಯ್ಕೆಯಾಗಿದ್ದಾರೆ.