ಮಡಿಕೇರಿ, ಮಾ. 3: ಜೋಡುಪಾಲ ನಿವಾಸಿ ಹಾಗೂ ಆಟೋ ಚಾಲಕ ಎ.ಬಿ. ನಾಗೇಶ್ ಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಸಾರ್ವಜನಿಕರು ಆರ್ಥಿಕ ನೆರವಿನೊಂದಿಗೆ ಜೀವ ಉಳಿಸಲು ಕೋರಿದ್ದಾರೆ. ದಾನಿಗಳು ಕೆನರಾ ಬ್ಯಾಂಕ್ ಕಲ್ಲುಗುಂಡಿ ಶಾಖೆಯ ಉಳಿತಾಯ ಖಾತೆ ಸಂಖ್ಯೆ 0643101048071 ಕ್ಕೆ ಹಣ ಪಾವತಿಸಬಹುದಾಗಿದೆ.