ಮಡಿಕೇರಿ, ಮಾ. 3: ಮಡಿಕೇರಿ ಗ್ರಾಮಾಂತರ ತಾಲೂಕಿನ ಯುಗಾದಿ ಉತ್ಸವದ ಹಿನ್ನೆಲೆಯಲ್ಲಿ ಕಡಗದಾಳು ಮಂಡಲದ ಆರ್.ಎಸ್.ಎಸ್. ಪಥಸಂಚಲನ ಇಂದು ಸಂಜೆ ಕತ್ತಲೆಕಾಡು ಕ್ಲೋಸ್‍ಬರ್ನ್‍ಬಳಿಯಿಂದ ಕಡಗದಾಳು ಶಾಲೆವರೆಗೆ ನಡೆಯಿತು.ಮಂಡಲದ ಸುAಮಾರು 180 ಮಂದಿ ಪೂರ್ಣ ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.