*ಗೋಣಿಕೊಪ್ಪಲು, ಫೆ. 1: ಹೊಸೂರು ಗ್ರಾಮ ಪಂಚಾಯಿತಿಯ ವಾರ್ಡ್ 1 ರ ವಾರ್ಡ್ ಸಭೆ ತಾ. 4 ರಂದು ಬೆಳಿಗ್ಗೆ 10.30 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ವಾರ್ಡ್ ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ನಡೆÀಯಲಿದೆವಾರ್ಡ್ 2 ರ ವಾರ್ಡ್ ಸಭೆ ತಾ. 6 ರಂದು ಅಪರಾಹ್ನ 3.30 ಗಂಟೆಗೆ ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದಸ್ಯೆ ಶಾರದ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ವಾರ್ಡ್ 3 ರ ಸಭೆ ತಾ. 7 ರಂದು ಅಪರಾಹ್ನ 3.30 ಗಂಟೆಗೆ ಟಾಟಾ ಸಂಸ್ಥೆಯ ಕ್ಲಬ್‍ನಲ್ಲಿ ಸದಸ್ಯೆ ಲಕ್ಷ್ಮೀ ಅವರ ಅಧ್ಯಕ್ಷತೆಯಲ್ಲಿ

ವಾರ್ಡ್ 4 ರ ಸಭೆ ತಾ. 8 ರಂದು ಅಪರಾಹ್ನ 3.30 ಗಂಟೆಗೆ ದುಬಾರೆ ತಮಿಳು ಶಾಲೆಯಲ್ಲಿ ಸದಸ್ಯ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆÀಯಲಿದೆ

ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯನ್ನು ತಾ. 27 ರಂದು ಪೂರ್ವಾಹ್ನ 11 ಗಂಟೆಗೆ ಶ್ರೀ ಮಹಾದೇಶ್ವರ ದೇವಸ್ಥಾನದ ಪಕ್ಕದ ಸುವರ್ಣ ಗ್ರಾಮ ಸಮುದಾಯ ಭವನದಲ್ಲಿ ಅಧ್ಯಕ್ಷ ಕೆ.ಎಂ. ಗೋಪಿ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆ ಪೊನ್ನಂಪೇಟೆ ಇವರ ಸಮ್ಮುಖದಲ್ಲಿ ನಡೆಯಲಿದೆ.