ಗುಡ್ಡೆಹೊಸೂರು,ಸೆ. 13: ಇಲ್ಲಿನ ನಿವಾಸಿ ಕಣ್ಣಾಚಾರಿಯ ಪುಟಾಣಿ ಮಕ್ಕಳು ಮನೆ ಮುಂದೆ ಓಣಂ ಹಬ್ಬದ ಅಂಗವಾಗಿ 10 ದಿನಗಳ ಕಾಲ ವಿವಿಧ ಆಕೃತಿಯ ರಂಗೋಲಿಯನ್ನು ಹೂವಿನಿಂದ ರಚಿಸಿದರು. 9ನೇ ದಿನ ಓಣಂ ರಂಗೋಲಿ ಗುಡ್ಡೆಹೊಸೂರಿನ ಹಲವಾರು ಮನೆ ಮುಂದೆ ಕಂಡುಬಂದಿತ್ತು. -ಗಣೇಶ್ಕುಡೆಕ್ಕಲ್