ಪಾಲಿಬೆಟ್ಟ, ಡಿ. 15: ಅಮ್ಮತ್ತಿ ಕಾವಾಡಿ ಕಾರ್ಮಾಡು ಗ್ರಾಮದ ಕುಂಬೇರಿ ಮಂದ್ನಲ್ಲಿ ಹುತ್ತರಿ ಕೋಲಾಟ ನಡೆಯಿತು. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಶರತ್ ಸೋಮಣ್ಣ ಪ್ರಥಮ, ಅಜಿತ್ಕರುಂಬಯ್ಯ ದ್ವಿತೀಯ, ನೆಲ್ಲಮಕ್ಕಡ ಧನು ತೃತೀಯ ಸ್ಥಾನ ಪಡೆದರು. ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳು ನಡೆದವು.