ಮಡಿಕೇರಿ, ನ. 8: ತಾ. 10 ರಂದು ನಡೆಯಬೇಕಿದ್ದ ಮಂಗಳೂರು ವಿ.ವಿ. ಪದವಿ ಪರೀಕ್ಷೆಗಳನ್ನು ಅನಿವಾರ್ಯ ಕಾರಣಗಳಿಂದ ಈ ಕೆಳಗಿನ ದಿನಾಂಕಗಳಿಗೆ ಮುಂದೂಡಿರುವದಾಗಿ ಕುಲ ಸಚಿವರು (ಪರೀಕ್ಷಾಂಗ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಿಬಿಎಂ (ಕ್ರೆಡಿಟ್ ಬೇಸ್ಡ್) ತಾ. 18, ಬಿಬಿಎಂ ( ನಾನ್ ಕ್ರೆಡಿಟ್ ಬೇಸ್ಡ್) ತಾ. 21, ಬಿಎ, ಬಿಎಸ್ಸಿ, ಬಿಕಾಂ ಫಸ್ಟ್ ಸೆಮಿಸ್ಟರ್ ತಾ. 21, ಫೋರ್ತ್ ಸೆಮಿಸ್ಟರ್ ತಾ. 18, ಏನ್ಯುವಲ್ ಸ್ಕೀಂ ತಾ. 22, ಬಿಎಸ್ ಡಬ್ಲ್ಯು ಫಸ್ಟ್ ಸೆಮಿಸ್ಟರ್ ತಾ. 15, ಬಿಎಸ್ಸಿ (ಎಫ್ಎನ್ಡಿ) ಫಸ್ಟ್ ಸೆಮಿಸ್ಟರ್ ತಾ. 21, ಬಿಎ (ಸೆಕ್ಯುರಿಟಿ –ಡಿಟೆಕ್ಟಿವ್ ಸೈನ್ಸ್) ತರ್ಡ್ ಸೆಮಿಸ್ಟರ್ ತಾ. 12, ಬಿಹೆಚ್ಎಂ (ಕ್ರೆಡಿಟ್ ಬೇಸ್ಡ್) ತಾ. 14, ಬಿಹೆಚ್ಎಂ (ನಾನ್ ಕ್ರೆಡಿಟ್ ಬೇಸ್ಡ್) ತಾ. 16, ಬಿಎಸ್ಸಿ ಹೆಚ್ಎಸ್ ಕ್ರೆಡಿಟ್ ಬೇಸ್ಡ್ ತಾ. 14, ಬಿಎಸ್ಸಿ ಎಫ್ಡಿ ಜಿಡಿ ಮತ್ತು ಬಿಎಸ್ಸಿ ಐಡಿ -ಡಿ ತಾ. 14, ಬಿಸಿಎ ಕ್ರೆಡಿಟ್ ಬೇಸ್ಡ್-ನಾನ್ ಕ್ರೆಡಿಟ್ ಬೇಸ್ಡ್ ತಾ. 12, ಬಿಎ ಹೆಚ್ಆರ್ಡಿ ತಾ. 14, ಎಲ್ಎಲ್ಬಿ ತಾ. 16 ಮತ್ತು ಬಿಎ ಪತ್ರಿಕೋದ್ಯಮ ತಾ. 23 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.