ನವದೆಹಲಿ, ನ. 8: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಂಗಳವಾರ ರಾತ್ರಿ ‘ಬಿಗ್ ಬ್ರೇಕಿಂಗ್ ನ್ಯೂಸ್’ ನೀಡಿದ್ದಾರೆ. ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ರೂ. 500 ಹಾಗೂ ರೂ. 1000 ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆ ಬಂದ್ ಆಗಲಿದೆ ಎಂದು ಘೋಷಿಸಿದ್ದಾರೆ
ಪ್ರಧಾನಿ ಮೋದಿ ಅವರ ಭಾಷಣದ ಮುಖ್ಯಾಂಶಗಳು:
*
*
*
*
*
*
*
*
ತಾ. 8 ರ ಮಧ್ಯರಾತ್ರಿಯಿಂದಲೇ 500-1000 ರೂಪಾಯಿ ನೋಟುಗಳ ಚಲಾವಣೆ ಬಂದ್. ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟುಗಳ ಚಲಾವಣೆ ತಡೆಗೆ ಪ್ರಧಾನಿ ಮೋದಿ ಮುನ್ನುಡಿ.
ತಾ. 8ರ ಮಧ್ಯರಾತ್ರಿಯಿಂದ 500-1000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗುತ್ತಿದ್ದು, ನಾಳೆಯಿಂದ ರೂ. 500-1000 ನೋಟುಗಳ ಚಲಾವಣೆ ಇರುವದಿಲ್ಲ. ಸದ್ಯ ರೂ. 500-1000 ನೋಟುಗಳ ಬದಲಾವಣೆಗೆ 50 ದಿನಗಳ ಕಾಲಾವಕಾಶ ನೀಡಲಾಗಿದ್ದು ಅಷ್ಟರಲ್ಲಿ ನೋಟುಗಳನ್ನು ಬದಲಾಯಿಸಿ ಕೊಳ್ಳಬಹುದಾಗಿದೆ.
ನಾಳೆ ದೇಶಾದ್ಯಂತ ಯಾವದೇ ಬ್ಯಾಂಕ್ಗಳು ಕಾರ್ಯನಿರ್ವಹಿಸುವದಿಲ್ಲ. ತಾ. 9 ರಂದು (ಇಂದು) ಮತ್ತು 10 ರ ಮಧ್ಯರಾತ್ರಿವರೆಗೆ ಎಟಿಎಂ ಸೆಂಟರ್ಗಳು ತೆರೆದಿರುವದಿಲ್ಲ.