ಮಡಿಕೇರಿ, ಆ. 14: ನಗರದ ಮುಖ್ಯ ರಸ್ತೆಯ ಭುವನೇಶ್ ಕಾಂಪ್ಲೆಕ್ಸ್‍ನಲ್ಲಿರುವ ಮೊಹಮ್ಮದ್ ಇರ್ಷಾದ್ ಮಾಲೀಕತ್ವದ ಆಪ್ಷನ್ಸ್ ಮಳಿಗೆಯ ಉದ್ಘಾಟನೆ ಇತ್ತೀಚೆಗೆ ನೆರವೇರಿತು.ಮಳಿಗೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಹಾಗೂ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ಉಪಸ್ಥಿತರಿದ್ದರು.