ಮಡಿಕೇರಿ, ಆ. 28: ಗೌಳಿಬೀದಿಯಲ್ಲಿರುವ ಶ್ರೀ ಕಂಚಿಕಾಮಾಕ್ಷಿ ದೇವಾಲಯ ಆವರಣದಲ್ಲಿಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ ನೋಡುಗರ ಮನರಂಜಿಸಿತು. ಬಳಿಕ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಕೃಷ್ಣ- ರಾಧೆ ಛದ್ಮವೇಷ ಸ್ಪರ್ಧೆಯು ನಡೆಯಿತು.