ಮಡಿಕೇರಿ, ಜು. 9: ಭಾರತೀಯ ಜನತಾ ಪಕ್ಷದ ಜಿಲ್ಲಾ ಸಮಿತಿಗೆ ಸದಸ್ಯರು ಮತ್ತು ವಿಶೇಷ ಆಹ್ವಾನಿತರನ್ನು ಜಿಲ್ಲಾಧ್ಯಕ್ಷ ಎ.ಕೆ. ಮನುಮುತ್ತಪ್ಪ ನೇಮಕಗೊಳಿಸಿದ್ದಾರೆ.
ವಿಶೇಷ ಆಹ್ವಾನಿತರಾಗಿ ಎಂ.ಬಿ. ದೇವಯ್ಯ, ಬಾಂಡ್ ಗಣಪತಿ, ಬಿದ್ದಾಟಂಡ ರಮೇಶ್, ಕಾದೀರ ಉಮೇಶ್, ಎಸ್.ಜಿ. ಮೇದಪ್ಪ, ಬಿ.ಡಿ. ಮಂಜುನಾಥ್, ಸುಜಾ ಕುಶಾಲಪ್ಪ ಎಂ.ಪಿ., ನಾಪಂಡ ಕಾಳಪ್ಪ, ರಾಬಿನ್ ದೇವಯ್ಯ, ನಾರಾಯಣ ಆಚಾರ್, ಐಮುಡಿಯಂಡ ರಾಣಿ ಮಾಚಯ್ಯ, ಸೀತಾಲಕ್ಷ್ಮಿ ರಾಮಚಂದ್ರ, ಕೆದಂಬಾಡಿ ಪ್ರಕಾಶ್, ಬೊಟ್ಟಂಗಡ ರಾಜು, ಕಾಳಪಂಡ ಸುದೀರ್, ಮಾಚೆಟ್ಟಿರ ಚೋಟು ಕಾವೇರಪ್ಪ, ಕರಿನೆರವಂಡ ರಮೇಶ್ ಪೊನ್ನಣ್ಣ, ಅಳಮೇಂಗಡ ಬೋಸ್ ಮಂದಣ್ಣ, ಎಸ್.ಸಿ. ಸುಬ್ರಮಣಿ, ನಂದಕುಮಾರ್, ಬಿ.ಎಸ್. ಮೋಹನ್, ಜಿಲ್ಲೆಯ ಶಾಸಕರು, ರಾಜ್ಯ ಕಾರ್ಯಕಾರಿಣಿ ಸದಸ್ಯರು, ಎಲ್ಲಾ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, 3 ತಾಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು.
ಮಡಿಕೇರಿ ತಾಲೂಕಿನಿಂದ ಎ.ಸಿ. ಹೊನ್ನಪ್ಪ, ಕಡ್ಯದ ರಾಜತಿಮ್ಮಯ್ಯ, ರಮೇಶ್, ಪಿ.ಯಂ. ರಾಜೀವ್, ಕಾಯರ ಬೆಳ್ಯಪ್ಪ, ಕರವಂಡ ಲವ, ಉದಿಯಂಡ ಸುರಾ ನಾಣಯ್ಯ, ಐತಿಚಂಡ ಭೀಮಯ್ಯ, ಕುಂಡ್ಯೋಳಂಡ ರಮೇಶ್, ವಾಂಚೀರ ಅಜಯ್, ಪಿ.ಯಸ್. ಸುಭಾಶ್ ಸೋಮಯ್ಯ, ಕುಡಿಯರ ತಮ್ಮಯ್ಯ (ಎಸ್.ಟಿ.), ಪೊನ್ನೆಟ್ಟಿ ನಿತ್ಯಾಕುಮಾರಿ, ಬಬ್ಬೀರ ಸರಸ್ವತಿ, ಚೆರಿಯಮನೆ ತಾರಾದೇವಿ, ಕರವಂಡ ಸರಸು, ಉಮಾಪ್ರಭು, ಕೊಟ್ಟುಕತ್ತಿ ಅನಿತಾ, ತಳೂರು ಕಿಶೋರ್ ಕುಮಾರ್ (ಅಧ್ಯಕ್ಷರು), ಡೀನ್ ಬೋಪಣ್ಣ (ಪ್ರ.ಕಾರ್ಯದರ್ಶಿ), ಕೋಡಿರ ಪ್ರಸನ್ನತಮ್ಮಯ್ಯ (ಪ್ರ.ಕಾರ್ಯದರ್ಶಿ).
ಮಡಿಕೇರಿ ನಗರದಿಂದ ಪಿ.ಡಿ. ಪೊನ್ನಪ್ಪ, ರಮೇಶ್ ಹೊಳ್ಳ, ಮಂಡೆಕುಮಾರ್, ಶಿವಕುಮಾರ್, ಕೆ.ಎಸ್. ರಮೇಶ್, ಬಿ.ಎಸ್. ಪ್ರಕಾಶ್, ಉಣ್ಣಿಕೃಷ್ಣ ಪಿ.ಟಿ., ಶಾರದ ನಾಗರಾಜ್ (ಎಸ್.ಸಿ.), ಧರ್ಮಪಾಲ ಪ್ರಭು, ಶಜಿಲ್ ಕೃಷ್ಣನ್, ನಗರ ಬಿಜೆಪಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ.
ಸೋಮವಾರಪೇಟೆ ತಾಲೂಕಿನಿಂದ ಪಿ.ಕೆ. ಶೇಷಪ್ಪ- ಸುಂಟಿಕೊಪ್ಪ, ಭಾರತೀಶ್- ಸುಂಟಿಕೊಪ್ಪ, ನಾಗರಾಜು ಕೆ.ಎಸ್.- ಕೊಡ್ಲಿಪೇಟೆ, ಪಾಲಾಕ್ಷ - ಶನಿವಾರಸಂತೆ, ಸವಿತ - ಶನಿವಾರಸಂತೆ, ರಘು- ಶನಿವಾರಸಂತೆ, ಧರ್ಮಪ್ಪ- ನಿಡ್ತ, ಸುರೇಶ- ಸುಂಟಿಕೊಪ್ಪ, ಹರಗ ಉದಯ, ಮೋಹನ್ ದಾಸ್- ನೇರುಗಳಲೆ, ರೂಪಾ ಸತೀಶ್- ಮಸಗೋಡು, ಅಚ್ಚಯ್ಯ- ನೆಲ್ಲಿಹುದಿಕೇರಿ, ರಘು ಹೆಬ್ಬಾಲೆ, ವಿಶಾಲಾಕ್ಷಿ- ಚೆಟ್ಟಳ್ಳಿ, ರಮ್ಯ ಮೋಹನ- ಸುಂಟಿಕೊಪ್ಪ, ಪೆಪ್ಸಿ, ನಾರಾಯಣ - ಕುಶಾಲನಗರ, ಜಿ.ಎಲ್. ನಾಗರಾಜ್- ಕುಶಾಲನಗರ, ನಳಿನಿ ಗಣೇಶ್- ಸೋಮವಾರಪೇಟೆ, ವಿಜಯಲಕ್ಷ್ಮಿ ಸುರೇಶ್- ಸೋಮವಾರಪೇಟೆ, ಎ.ಎಸ್. ಮಲ್ಲೇಶ್- ಸೋಮವಾರಪೇಟೆ, ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು.
ವೀರಾಜಪೇಟೆ ತಾಲೂಕಿನಿಂದ ಅಪ್ಪುಣು ಪೂವಯ್ಯ, ಕುಂಬೆರ ಮನು, ಕೆ.ಆರ್. ವಿನೋದ್, ಮನೋಹರ್ ವಿ., ವಿ.ಎ. ವೆಂಕಟೇಶ್, ರಂಜನ್ ಚಂಗಪ್ಪ ಅರಮಣಮಾಡ, ಬಾಚಿನಾಡಂಡ ಅಯ್ಯಪ್ಪ, ತಡಿಯಂಗಡ ಕರುಂಬಯ್ಯ, ಕೊಲ್ಲಿರ ಧರ್ಮಜ, ಮತ್ರಂಡ ಕಬೀರ್ ದಾಸ್, ಕೊಂಗಂಡ ವಾಸು ಮುದ್ದಯ್ಯ, ಕೊಣಿಯಂಡ ಬೋಜಮ್ಮ, ಕೋದಂಡ ಮಂಜುಳಾ, ಬೊಳ್ಳಜಿರ ಸುಶೀಲ, ರೇಖಾ ಶ್ರೀಧರ್, ಲೀಲಾವತಿ, ಸ್ವಾತಿ ಸನ್ನಿ ಕುಂಞÉರ, ತಸ್ಮಿನ್ ಅಕ್ತರ್, ಹೆಚ್.ಕೆ. ಬೋಜ, ಬಿ.ಕೆ. ಸುಮ, ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಆಹ್ವಾನಿತರಾಗಿದ್ದಾರೆ.