ಸೋಮವಾರಪೇಟೆ, ಜು. 26:
ಕಾರ್ಯಕ್ರಮದಲ್ಲಿ ತಾಲೂಕು ತಹಶೀಲ್ದಾರ್ ಬಿ. ಶಿವಪ್ಪ, ಧರ್ಮಗುರುಗಳಾದ ಅಬೂಬಕರ್ ಸಿದ್ದಿಕಿ ಮೋಟುಗೋಳಿ, ವಿನ್ಸೆಂಟ್ ಮೊಂಥೆರೋ, ಮಹಾಂತ ಸ್ವಾಮೀಜಿ, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಸನ್ಮಾನಿಸಿದರು.