ಹೆಬ್ಬಾಲೆ, ಜು. 3: ಇತ್ತೀಚೆಗೆ ಹೆಬ್ಬಾಲೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆರೋಪಿ ರಂಜಿತಾ (25) ಎಂಬಾಕೆಯನ್ನು ಬೆಂಗಳೂರಿನಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ. ಮಹೇಶ್ ಅವರ ಮಾರ್ಗದರ್ಶನ ಬಂಧಿಸಿ, ನ್ಯಾಯಾಂಗ ವಶಕ್ಕೆ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಲೋಕೇಶ್, ಆಶಾ, ಸುಜಿತ ಅವರುಗಳ ತಂಡ ಪಾಲ್ಗೊಂಡಿದೆ.