ಗೋಣಿಕೊಪ್ಪಲು, ಡಿ. 1 : ಜನನಿ ಪೊಮ್ಮಕ್ಕಡ ಕೂಟ ಅಧ್ಯಕ್ಷರಾಗಿ ಕುಲ್ಲೇಟಿರ ಪ್ರವಿ ಮೊಣ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಚೇಂದಿರ ಪ್ರಭಾವತಿ ಆಯ್ಕೆಯಾಗಿದ್ದಾರೆ.

ಸದಸ್ಯರುಗಳಾಗಿ ತಿರುನೆಲ್ಲಿಮಾಡ ಧನುಜಾ, ಕೊಂಗಂಡ ಮಮಿತಾ ಮನೋಜ್, ಕಾಯಪಂಡ ತ್ಯಾಗಿ ತಂಗಮ್ಮ, ಮನೆಯಪಂಡ ಶೀಲಾ ಬೋಪಣ್ಣ, ಚೆರಿಯಪಂಡ ಪವಿತಾ ಬೋಪಣ್ಣ, ಮನೆಯಪಂಡ ವಿದ್ಯಾ ರಾಜೇಶ್, ನಾಯಕಂಡ ಮೀನಾ ಸುಬ್ಬಯ್ಯ, ಪಾಲಚಂಡ ಸುಮಿ ಜಗನ್, ಕಂಗಾಂಡ ತಾರಾ ಗಣಪತಿ, ಚೆರಿಯಪಂಡ ತಂಗಮ್ಮ, ಅಪ್ಪನೆರವಂಡ ಮಿಲನ್ ಗಣಪತಿ, ಕೊಣಿಯಂಡ ಆಶಾ ಮಂಜು ಹಾಗೂ ಶಾಂತೆಯಂಡ ಟೀನಾ ಮಾಚಯ್ಯ ಆಯ್ಕೆಯಾಗಿದ್ದಾರೆ.