ವೀರಾಜಪೇಟೆ, ಜು. 29: ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಅರಮೇರಿಯ ಡಾ. ಹೆಚ್.ಜಿ. ರಾಧಿಕಾ ಡೆವಲಪ್‍ಮೆಂಟ್ ಆಫ್ ಇಂಡಸ್ಟ್ರೀಸ್ ಅಂಡ್ ಕಾಮರ್ಸ್ ಇನ್ ಪ್ರಿನ್ಸ್‍ಲಿ ಮೈಸೂರು 1881 ಟು 1941 ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಇವರು ಅರಮೇರಿಯ ಜಯ ಕುಟ್ಟಪ್ಪ ಹಾಗೂ ಕಾವೇರಿ ದಂಪತಿಯ ಪುತ್ರಿಯಾಗಿದ್ದಾರೆ.