ಮಡಿಕೇರಿ, ಜು. 21: ಕೊಡಗು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಕ್ಕೆ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ನೇಮಿಸಿ ಈ ವಿಭಾಗದ ಅಧ್ಯಕ್ಷ ಬಿ.ವೈ. ಆನಂದ ರಘು ಅವರು ಆದೇಶ ಹೊರಡಿಸಿದ್ದಾರೆ.

ಪಟ್ಟಿ ಇಂತಿದೆ: ಅಧ್ಯಕ್ಷ ಬಿ.ವೈ. ಆನಂದ ರಘು ಅರೆಕಾಡು, ಪ್ರಧಾನ ಕಾರ್ಯದರ್ಶಿಯರಾದ ಸಿ.ಕೆ. ಬಾಲಕೃಷ್ಣ, ಮಡಿಕೇರಿ,ದೇವರಾಜ್, ಕುಶಾಲನಗರ, ಉಪಾಧ್ಯಕ್ಷರಾಗಿ ಶಂಭಯ್ಯ ಕಡಗದಾಳು, ಯೋಗೇಶ್ ಶನಿವಾರಸಂತೆ, ಕೊಟ್ಟಂಡ ಅನಿತಾ ದಿನೇಶ್ ಚೆಟ್ಟಿಮಾನಿ, ಸಿ.ಬಿ. ಮನು ಗೋಣಿಕೊಪ್ಪ, ಕಾರ್ಯದರ್ಶಿಗಳಾಗಿ ಜಿ.ಜಿ. ಬಾಲಕೃಷ್ಣ ಮಡಿಕೇರಿ, ಅನಿತ ಉದಯ ಬಿ. ಶೆಟ್ಟಿಗೇರಿ, ಹರಿದಾಸ್ ಸಿದ್ದಾಪುರ, ಸತೀಶ್ ಬಿ.ಇ. ಸುಂಟಿಕೊಪ್ಪ, ಕೆ.ಜೆ. ಪ್ರಕಾಶ್, ಕಡಂಗ, ಖಜಾಂಚಿಯಾಗಿ ಮುರುಳಿ ಕುಮಾರ್ ನಾಪೋಕ್ಲು ಆಯ್ಕೆಯಾಗಿದ್ದಾರೆ.

ಸದಸ್ಯರುಗಳಾಗಿ ಬಿ.ಎಲ್. ಪ್ರದೀಪ್ ನಾಪೋಕ್ಲು, ರೇಶ್ಮ ದಮಯಂತಿ ಮರಗೋಡು, ಬಿ.ಕೆ. ಪೂವಪ್ಪ ಮೂರ್ನಾಡು, ಹೆಚ್.ಆರ್. ಗಣೇಶ್ ಹೆಬ್ಬಾಲೆ, ಬಿ.ಕೆ. ಪುಷ್ಪವೇಣಿ ಮಡಿಕೇರಿ, ಎಂ.ಎಸ್. ಜಮಿಲ ಕುಟ್ಟ, ಪಿ.ಹೆಚ್. ಕಿರಣ್ ಕೆದಮುಳ್ಳೂರು, ಕೆ.ಆರ್. ಸತೀಶ್ ನೆಲ್ಲಿಹುದಿಕೇರಿ, ಸುಜಾತ ಚಂದ್ರಶೇಖರ್ ಮೂರ್ನಾಡು, ಉಮಾಪ್ರಭು ನಾಪೋಕ್ಲು, ವಸಂತ್ ಕುಮಾರ್‍ಕರಡಿಗೋಡು, ಬಿ.ಎಸ್. ವಿಜಯ ಮಕ್ಕಂದೂರು, ಬಿ.ಎಸ್. ಯತೀಶ್ ಸೋಮವಾರಪೇಟೆ, ಆರ್. ಚೆಲುವರಾಜ್, ಕುಶಾಲನಗರ, ಬಿ.ಸಿ. ಬಾಲಕೃಷ್ಣ ಮದೆನಾಡು, ಧರ್ಮೇಂದ್ರ ಮಡಿಕೇರಿ, ಬಿ.ಎನ್. ಕೃಷ್ಣಪ್ಪ ಮರಗೋಡು ಆಯ್ಕೆಯಾಗಿದ್ದಾರೆ.