ವೀರಾಜಪೇಟೆ, ಅ. 26: ಕೊಡಗು ಜಿಲ್ಲೆ ಸೈನಿಕರನ್ನು ದೇಶ ಸೇವೆಗೆ ನೀಡಿದ ಹೆಗ್ಗಳಿಕೆಯೊಂದಿಗೆ, ಹಾಕಿಯಲ್ಲಿಯೂ ದೇಶಕ್ಕೆ ಹೆಸರಾಂತ ಹಾಕಿ ಪಟುಗಳನ್ನು ನೀಡಿದ ಹೆಮ್ಮೆ ಹೊಂದಿದ್ದು, ಕೊಡಗಿನ ಮನೆಮನೆಯಲ್ಲಿ ಪ್ರತಿಯೊಬ್ಬರು ಹಾಕಿ ಆಟಗಾರರಾಗಿರುತ್ತಾರೆ ಎಂಬದು ಇದಕ್ಕೆ ಸಾಕ್ಷಿ ಎಂದು ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಹೇಳಿದರು.ವೀರಾಜಪೇಟೆ ಸಮೀಪದ ಕಾಕೋಟುಪರಂಬು ಸ್ಪೋಟ್ರ್ಸ್ ಮತ್ತು ರಿಕ್ರೀಯೆಷನ್ ಕ್ಲಬ್ ವತಿಯಿಂದ ಆಯೋಜಿಸಿದ್ದ 4 ನೇ ವರ್ಷದ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾಕೋಟುಪರಂಬುವಿನಲ್ಲಿ ಸ್ಪೋಟ್ರ್ಸ್ ಕ್ಲಬ್ ಈ ಹಾಕಿ ಪಂದ್ಯಾಟವನ್ನು ಹಾಕಿ ಹಬ್ಬದಂತೆ ಮನೆಮನೆಯಲ್ಲಿ ಪ್ರತಿಯೊಬ್ಬರು ಹಾಕಿ ಆಟಗಾರರಾಗಿರುತ್ತಾರೆ ಎಂಬದು ಇದಕ್ಕೆ ಸಾಕ್ಷಿ ಎಂದು ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಹೇಳಿದರು.
ವೀರಾಜಪೇಟೆ ಸಮೀಪದ ಕಾಕೋಟುಪರಂಬು ಸ್ಪೋಟ್ರ್ಸ್ ಮತ್ತು ರಿಕ್ರೀಯೆಷನ್ ಕ್ಲಬ್ ವತಿಯಿಂದ ಆಯೋಜಿಸಿದ್ದ 4 ನೇ ವರ್ಷದ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.