ಮಡಿಕೇರಿ, ಡಿ. 29: ಕೇರಳ ತ್ರಿಚೂರು ಮೂಲದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಇಲ್ಲಿನ ಓಂಕಾರ ಸದನದಲ್ಲಿ ಆರು ದಿನಗಳಿಂದ ಸತ್ಸಂಗ ಕಾರ್ಯಕ್ರಮ ನಡೆಸುತ್ತಿದೆ. ಮಾರ್ಗ ದರ್ಶಕ ಬಾಲು ಅವರು ಸುಮಾರು 120 ಸಾಧಕರನ್ನು ಮುನ್ನಡೆಸುತ್ತಿದ್ದು, ಭಗವಂತನತ್ತ ಸಾಗಲು ದೇಹ ಹಾಗೂ ಮನಶುದ್ಧಿ ಅವಶ್ಯವಿದ್ದು, ಸಾಧಕರಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ‘ಶಕ್ತಿ’ಯೊಂದಿಗೆ ತಿಳಿಸಿದರು.
ಮೂಲತಃ ಕೇರಳದ ದೀಪಿಕಾ ಹಾಗೂ ರಾಷ್ಟ್ರ ದೀಪಿಕಾ ಪತ್ರಿಕೆಗಳ ಹಿರಿಯ ಕಲಾವಿದರಾದ ಬಾಲು ಅವರು ಭಗವತ್ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆಧ್ಯಾತ್ಮಿಕತೆಯಲ್ಲಿ ದೊರಕುವ ನೆಮ್ಮದಿ ಬೇರೆಲ್ಲೂ ದೊರೆಯದೆಂದು ಹೇಳುತ್ತಾರೆ.
ವೈದ್ಯರು, ಇಂಜಿನಿಯರ್‍ಗಳು, ಅಧಿಕಾರಿಗಳು ಹಾಗೂ ಮಡಿಕೇರಿ, ಡಿ. 29: ಕೇರಳ ತ್ರಿಚೂರು ಮೂಲದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಇಲ್ಲಿನ ಓಂಕಾರ ಸದನದಲ್ಲಿ ಆರು ದಿನಗಳಿಂದ ಸತ್ಸಂಗ ಕಾರ್ಯಕ್ರಮ ನಡೆಸುತ್ತಿದೆ. ಮಾರ್ಗ ದರ್ಶಕ ಬಾಲು ಅವರು ಸುಮಾರು 120 ಸಾಧಕರನ್ನು ಮುನ್ನಡೆಸುತ್ತಿದ್ದು, ಭಗವಂತನತ್ತ ಸಾಗಲು ದೇಹ ಹಾಗೂ ಮನಶುದ್ಧಿ ಅವಶ್ಯವಿದ್ದು, ಸಾಧಕರಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ‘ಶಕ್ತಿ’ಯೊಂದಿಗೆ ತಿಳಿಸಿದರು.
ಮೂಲತಃ ಕೇರಳದ ದೀಪಿಕಾ ಹಾಗೂ ರಾಷ್ಟ್ರ ದೀಪಿಕಾ ಪತ್ರಿಕೆಗಳ ಹಿರಿಯ ಕಲಾವಿದರಾದ ಬಾಲು ಅವರು ಭಗವತ್ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆಧ್ಯಾತ್ಮಿಕತೆಯಲ್ಲಿ ದೊರಕುವ ನೆಮ್ಮದಿ ಬೇರೆಲ್ಲೂ ದೊರೆಯದೆಂದು ಹೇಳುತ್ತಾರೆ.
ವೈದ್ಯರು, ಇಂಜಿನಿಯರ್‍ಗಳು, ಅಧಿಕಾರಿಗಳು ಹಾಗೂ