ಮಡಿಕೇರಿ, ನ. 6: ನಗರದ ಅಶ್ವಿನಿ ಆಸ್ಪತ್ರೆಗೆ ಪಾರ್ವತಿ ಬೋಪಯ್ಯ ಎಂಬವರು ಟ್ರ್ಯಾಲಿ ಮತ್ತಿತರ ಯಂತ್ರೋಪಕರಣಗಳನ್ನು ಉದಾರವಾಗಿ ನೀಡಿದ್ದು, ಆಸ್ಪತ್ರೆಗೆ ಹಸ್ತಾಂತರಿಸಿದ್ದಾರೆ.

ಈ ಸಂದರ್ಭ ಆಸ್ಪತ್ರೆ ವೈದ್ಯರುಗಳಾದ ಡಾ. ಕುಲಕರ್ಣಿ, ಡಾ. ಶರತ್, ಡಾ.ಸಿದ್ದಿಕ್, ಆಸ್ಪತ್ರೆ ಟ್ರಸ್ಟಿಗಳಾದ ಚಂಗಪ್ಪ, ತಮ್ಮಯ್ಯ, ಜಿ. ರಾಜೇಂದ್ರ ಮತ್ತಿತರರು ಇದ್ದರು.