*ಗೋಣಿಕೊಪ್ಪಲು, ಜು. 22: ವೀರಾಜಪೇಟೆ ತಾಲೂಕು ಬಿಜೆಪಿ ಘಟಕಕ್ಕೆ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಘಟಕದ ಅಧ್ಯಕ್ಷ ಅರುಣ್ ಭೀಮಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಾವಳಗೇರಿಯ ಕೊಂಡಿಜಮನ ಮುರುಗೇಶ್, ಕಾಕೋಟುಪರಂಬುವಿನ ಮೂಳೇರ ಪ್ರತಾಪ್, ಪಾಲಂಗಾಲದ ನಾಗರಾಜು, ಹಾಲುಗುಂದದ ಮಚ್ಚೆಟ್ಟಿರ ನಾಚಪ್ಪ, ಬಾಡಗ-ಬಾಣಂಗಾಲದ ಅಜ್ಜಿನಿಕಂಡ ರಘು, ಚೆನ್ನಯ್ಯನಕೋಟೆಯ ಮೇಕೆರಿರ ಅರುಣ್, ಹಚ್ಚಿನಾಡಿನ ಪ್ರಶಾಂತ್, ಕಣ್ಣಂಗಾಲದ ಬಲ್ಲಟಿಕಾಳಂಡ ಸುಜಿತ್, ತಿತಿಮತಿ ನೋಕ್ಯದ ಚೆಪ್ಪುಡೀರ ಮಾಚು, ಮಾಯಮುಡಿಯ ಆಪಟ್ಟೀರ ಬೋಪಣ್ಣ, ಗೋಣಿಕೊಪ್ಪಲಿನ ಹೆಚ್. ಸುರೇಶ್, ನಲ್ಲೂರಿನ ಮಲ್ಚೀರ ಅನಿಲ್, ಬಾಳೆಲೆಯ ಚಿಮ್ಮಣಮಾಡ ಕೃಷ್ಣ, ನಿಟ್ಟೂರಿನ ಚೆಕ್ಕೆರ ಸೂರ್ಯ, ಕೋತೂರಿನ ಕುಂಜಿಮಾಡ ಸದಾಶಿವ, ಕಾರ್ಮಾಡಿನ ವಿ.ಎನ್. ಸುರೇಶ್, ಬಾಡಗದ ಚಟ್ಟಮಾಡ ಅನಿಲ್, ಮಂಚಳ್ಳಿಯ ಚೋಡುಮಾಡ ದಿನೇಶ್, ಕುರ್ಚಿಯ ಅಜ್ಜಮಾಡ ಜಯ, ಪೊನ್ನಂಪೇಟೆಯ ಮಧುಕುಮಾರ್, ಬಲ್ಯಮಂಡೂರಿನ ಮೂಕಳಮಾಡ ಅರಸು, ವೀರಾಜಪೇಟೆಯ ಸಿ. ಸೋಮಣ್ಣ, ಬಿಟ್ಟಂಗಾಲದ ಪೊನ್ನೀರ ಪ್ರಭು, ಕೊಳತ್ತೂರು ಬೈಗೋಡಿನ ಮುಕ್ಕಾಟೀರ ಚಿಣ್ಣಪ್ಪ, ದೇವರಪುರದ ಮನೆಯಪಂಡ ಮಹೇಶ್, ನಿರಂಜನ್, ತಿತಿಮತಿಯ ಬಿ.ಎನ್. ರವಿ, ಹೈಸೊಡ್ಲೂರಿನ ಬಿ.ಎಸ್. ರಮೇಶ್, ವೀರಾಜಪೇಟೆಯ ಟಿ.ಪಿ. ಕೃಷ್ಣ, ದೇವಣಗೇರಿಯ ಕೋಟೆಕೊಪ್ಪ ಸುರೇಶ್, ಪೊನ್ನಂಪೇಟೆಯ ಚೊಟ್ಟೆಕಾಳಪಂಡ ಆಶಾ, ಬಾಳೆಲೆಯ ಮಲೆಯಾಳಿ ವಿಜಿ, ತಿತಿಮತಿಯ ಕಾಣತಂಡ ದಮಯಂತಿ, ಬೇಗೂರಿನ ಎ.ಎಂ. ಫಾತಿಮಾ, ಹೆಗ್ಗಳದ ಬೇಟೋಳಿಯ ಬಿ.ಜಿ. ಅನಿತಾ, ಸಿದ್ದಾಪುರದ ಎಸ್. ಸಜಿತಾ, ಹಚ್ಚಿನಾಡಿನ ಸೋಮೆಯಂಡ ಜ್ಯೋತಿ, ಚೆನ್ನಯ್ಯನಕೋಟೆಯ ಹೆಚ್.ಆರ್. ಶಿಲ್ಪ, ಕೆ. ಬೊಯಿಕೇರಿಯ ಸುಮತಿ, ಪೊನ್ನಂಪೇಟೆ ಟಿ.ಕೆ. ರಜನಿ, ನೆಮ್ಮಲೆಯ ಕೆ.ಎನ್. ಕಾವೇರಮ್ಮ, ನಾಲ್ಕೇರಿಯ ಅಲ್ಲುಮಾಡ ಡೈಸಿ, ಚೆನ್ನಯ್ಯನಕೋಟೆಯ ಸುಗುಣ ನವೀನ್, ಕಳತ್ಮಾಡಿನ ಸಿ.ಸಿ. ಕಾವೇರಮ್ಮ, ಟಿ.ಕೆ. ಸುಮ ಅವರನ್ನು ಆಯ್ಕೆಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸಹಕಾರ ಪ್ರಕೋಷ್ಠ ತಾಲೂಕು ಸಂಚಾಲಕರಾಗಿ ಮುದ್ದಿಯಡ ಬೋಸ್ ಸೋಮಯ್ಯ, ಸಹ ಸಂಚಾಲಕರಾಗಿ ಕುಪ್ಪಂಡ ಮನು, ಖಾಯಂ ಆಹ್ವಾನಿತರಾಗಿ ಮಚ್ಚಾಮಡ ಡಾಲಿ ಚಂಗಪ್ಪ, ಮೂಕೊಂಡ ಬೋಸ್ ದೇವಯ್ಯ, ಮಚ್ಚಾಮಾಡ ಕಂದ ಭೀಮಯ್ಯ, ಟಿ.ಕೆ. ಶ್ರೀಧರ್, ಕೊಟ್ರಮಾಡ ಅಪ್ಪಣ್ಣ, ಬಿ.ಎಸ್. ಪದ್ಮಯ್ಯ ಅವರನ್ನು ನೇಮಿಸಲಾಗಿದೆ ಎಂದು ಹೇಳಿದ್ದಾರೆ.