ಸುಂಟಿಕೊಪ್ಪ, ನ.25: ಸುಂಟಿಕೊಪ್ಪಕ್ಕೆ ಆಗಮಿಸಿದ ಮಂಗಲಗೋಯಾತ್ರೆಗೆ ಇಲ್ಲಿನ ಕನ್ನಡ ವೃತ್ತದಲ್ಲಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು.

ಈ ಸಂದರ್ಭ ಎಂ.ಎನ್. ಹರೀಶ್, ಗೋಪಾಲಕೃಷ್ಣ, ಸಿ.ಚಂದ್ರ, ಬಿ.ಕೆ. ಮೋಹನ್, ಮಾತೃಮಂಡಳಿಯ ರಾಜಲಕ್ಷ್ಮಿ, ಲೀಲಾಮೇದಪ್ಪ ಮತ್ತಿತರರು ಇದ್ದರು.