ಮಡಿಕೇರಿ, ಮೇ 11: ನಾಪೋಕ್ಲು ಚೆರಿಯಪರಂಬು ನುಸ್ರತ್ತುಲ್ ಅಸಾಂ ರಿಲೀಫ್ ಸಮಿತಿ ವತಿಯಿಂದ ವಾರ್ಷಿಕ ನಾರಿಯತ್ತ್ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ತಾ. 17 ರಂದು ಮಗರಿಬ್ ನಮಾಜಿನ ನಂತರ ನಡೆಯಲಿದೆ. ಸಯ್ಯದ್ ಜೈನುಲ್ ಆಭಿದ್ದೀನ್ ಅಲ್ ಬುಕಾರಿ ಕೂರಿಕುಯಿಲ್ ಹಾಗೂ ಸಯ್ಯದ್ ಸಹಾದುದ್ದೀನ್ ಅಲ್ ಬುಕಾರಿ ಶಿವಮೊಗ್ಗ, ಸಯ್ಯದ್ ಇಲ್ಯಾಸ್ ಅಲ್ ಹೈದ್ರೂಸಿ ಭಾಗವಹಿಸಲಿದ್ದಾರೆ.