ಭಾಗಮಂಡಲ, ಸೆ. 25: ಕಾವೇರಿ ಕ್ಷೇತ್ರವಾದ ತಲಕಾವೇರಿಯಲ್ಲಿಂದು ಮಳೆಗಾಗಿ ಪ್ರಾರ್ಥಿಸಿ ಚಾಮರಾಜನಗರ ನಗರಸಭಾ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ರಾಜಪ್ಪ ಹಾಗೂ 21 ಮಂದಿ ಸದಸ್ಯರುಗಳು ಪೂಜೆ ಸಲ್ಲಿಸಿದರು.