ಮಡಿಕೇರಿ, ಜ. 30: ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚುಮ್ಮಿದೇವಯ್ಯ ಅವರು ಇಂದು ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್ ಮುಖಂಡ ಮಿಟ್ಟು ಚಂಗಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಉಪಾಧ್ಯಕ್ಷ ಪ್ರಕಾಶ್, ಪೌರಾಯುಕ್ತೆ ಶುಭಾ, ಸದಸ್ಯರಾದ ಕೆ.ಎಂ. ಗಣೇಶ್, ವೀಣಾಕ್ಷಿ, ಶ್ರೀಮತಿ ಬಂಗೇರ, ಮನ್ಸೂರ್, ಪ್ರಕಾಶ್ ಆಚಾರ್ಯ, ನಂದಕುಮಾರ್, ಪಿ.ಡಿ. ಪೊನ್ನಪ್ಪ, ಉಣ್ಣಿಕೃಷ್ಣ, ಪೀಟರ್, ಅಮೀನ್ ಮೊಯ್ಸಿನ್, ಸವಿತಾ ರಾಕೇಶ್, ಅನಿತಾ ಪೂವಯ್ಯ, ಶಿವಕುಮಾರ್, ಉದಯಕುಮಾರ್, ಗಿಲ್ಬರ್ಡ್, ಲೋಬೋ, ಯತೀಶ್, ಕೆ.ಎಂ. ವೆಂಕಟೇಶ್, ಕೆ.ಎಸ್. ರಮೇಶ್, ಸಂಗೀತಾ ಪ್ರಸನ್ನ, ತಜಸ್ಸುಂ, ಜುಲೇಕಾಬಿ, ಲೀಲಾ ಶೇಷಮ್ಮ, ಲಕ್ಷ್ಮಿ ಇವರುಗಳು ಹಾಜರಿದ್ದು, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.