ಚೆಟ್ಟಳ್ಳಿ/ಬೆಂಗಳೂರು, ಜು. 21: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬೆಂಗಳೂರಿನ ಬಿ.ಇ.ಎಲ್. ಕೊಡವ ಅಸೋಸಿ ಯೇಷನ್ನ ಸಹಯೋಗದೊಂದಿಗೆ ಬೆಂಗಳೂರಿನ ಬಿ.ಇ.ಎಲ್. ಜಾಲಹಳ್ಳಿಯ ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರದಲ್ಲಿ ಆಟ್-ಪಾಟ್-ಪಡಿಪು ಸಮಾರೋಪ ಸಮಾರಂಭ ನಡೆಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಿ.ಇ.ಎಲ್. ಕೊಡವ ಅಸೋಸಿಯೇಷನ್ನ ಪದಾಧಿಕಾರಿ ಗಳಾದ ಕುಂಬೇರ ಸಿ. ಪೆಮ್ಮಯ್ಯ, ಚೇಮಿರ ಸಿ. ಮುತ್ತಣ್ಣ, ಕೊಕ್ಕೇಂಗಡ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಿ.ಇ.ಎಲ್. ಕೊಡವ ಅಸೋಸಿಯೇಷನ್ನ ಪದಾಧಿಕಾರಿ ಗಳಾದ ಕುಂಬೇರ ಸಿ. ಪೆಮ್ಮಯ್ಯ, ಚೇಮಿರ ಸಿ. ಮುತ್ತಣ್ಣ, ಕೊಕ್ಕೇಂಗಡ