ಮಡಿಕೇರಿ, ಜು. 29: ಪಿಡ್ಸಾ - ಬರ್ಗರ್ ಯುಗ ವಾದ ಇಂದು ಎಲ್ಲರೂ ಒಮ್ಮೆಗೆ ಆರೋಗ್ಯದ ಕಡೆ, ಹೆಚ್ಚುತ್ತಿರುವ ತೂಕದ ಕಡೆ ಚಿಂತಿಸಲಾರಂಭಿಸುತ್ತಾರೆ. ಮೆಟ್ರೋಗಳಲ್ಲಿ ಹೆಸರು ಮಾಡಿರು ವವರಲ್ಲಿ ಈ ಚಿಂತೆ ಹೆಚ್ಚಿದ್ದು, ಅವರೆಲ್ಲರೂ ಆಶ್ರಯ ಪಡೆಯುತ್ತಿರು ವದು ಕೊಡಗಿನ ರಕ್ಷಾ ಚೆಂಗಪ್ಪ ಬಳಿ.
ರಕ್ಷಾ ಚೆಂಗಪ್ಪ ಭಾರತದ ಮಡಿಕೇರಿ, ಜು. 29: ಪಿಡ್ಸಾ - ಬರ್ಗರ್ ಯುಗ ವಾದ ಇಂದು ಎಲ್ಲರೂ ಒಮ್ಮೆಗೆ ಆರೋಗ್ಯದ ಕಡೆ, ಹೆಚ್ಚುತ್ತಿರುವ ತೂಕದ ಕಡೆ ಚಿಂತಿಸಲಾರಂಭಿಸುತ್ತಾರೆ. ಮೆಟ್ರೋಗಳಲ್ಲಿ ಹೆಸರು ಮಾಡಿರು ವವರಲ್ಲಿ ಈ ಚಿಂತೆ ಹೆಚ್ಚಿದ್ದು, ಅವರೆಲ್ಲರೂ ಆಶ್ರಯ ಪಡೆಯುತ್ತಿರು ವದು ಕೊಡಗಿನ ರಕ್ಷಾ ಚೆಂಗಪ್ಪ ಬಳಿ.
ರಕ್ಷಾ ಚೆಂಗಪ್ಪ ಭಾರತದ ಇತರ ತೊಂದರೆಗಳಿಗೂ ಪರಿಹಾರ ಸೂಚಿಸುತ್ತಾರೆ. ಆಹಾರ - ಆರೋಗ್ಯದ ಕುರಿತು ಸಾಕಷ್ಟು ಸಂಶೋಧನೆ ಮಾಡಿರುವ ಈಕೆ ರಾಷ್ಟ್ರ ಹಾಗೂ ರಾಜ್ಯ ನೀಡುವ ಸಾಕಷ್ಟು ಪ್ರಶಸ್ತಿ ಗಳಿಸಿದ್ದು, ದೇಶ-ವಿದೇಶದಲ್ಲೂ ಬೇಡಿಕೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ ‘ನ್ಯೂಟ್ರಿವೈಸ್’ ಎಂಬ ಸಂಸ್ಥೆ ಆರಂಭಿಸಿರುವ ಈಕೆಯಲ್ಲಿ ಹೆಸರಾಂತ ಉದ್ಯಮಿಗಳು, ಸಿನಿಮಾ ನಟ-ನಟಿಯರು, ರಾಜಕಾರಣಿಗಳು ಸಲಹೆಗಾಗಿ ಆಗಮಿಸುತ್ತಾರೆ.