ಮಡಿಕೇರಿ, ಸೆ. 4: ಪ್ರತಿಯೊಬ್ಬ ಮನುಷ್ಯನಿಗೂ ಜಾತಿ ಧರ್ಮಕ್ಕಿಂತ ಮಿಗಿಲಾಗಿ ಆತನಲ್ಲಿ ಮನುಷ್ಯತ್ವ ಇದ್ದಾಗ ಮಾತ್ರ ಮನುಷ್ಯ ಎನಿಸಿ ಕೊಳ್ಳಲು ಸಾಧ್ಯ. ಮನುಷ್ಯತ್ವ ಇಲ್ಲದ ವರು ಮನುಜರೆನಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಾಹಿತಿ, ವಕೀಲರೂ ಆದ ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ ಅಭಿಪ್ರಾಯಿಸಿದ್ದಾರೆ.