ಮಡಿಕೇರಿ, ಜೂ. 11: ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ಹೋಬಳಿ ಘಟಕದ ವತಿಯಿಂದ ತಾ. 19 ರ ಭಾನುವಾರದಂದು ಸಮೀಪದ ಕಾವೇರಿ ನಿಸರ್ಗಧಾಮದಲ್ಲಿ ಜಿಲ್ಲೆಯ ಕವಿಗಳಿಗಾಗಿ ಜಿಲ್ಲಾ ಮಟ್ಟದ “ಕಾವೇರಿ ಒಡಲಲ್ಲಿ ಮುಂಗಾರು ಕವಿಗೋಷ್ಠಿ” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕವಿಗೋಷ್ಠಿಯನ್ನು ಸಾಹಿತಿ ಶ.ಗಾ. ನಯನತಾರ ಉದ್ಘಾಟಿಸಲಿದ್ದಾರೆ.

ಆಸಕ್ತ ಕವಿಗಳು ಹೆಚ್ಚಿನ ವಿವರಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ಹೋಬಳಿ ಘಟಕದ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ದೂರವಾಣಿ ಸಂಖ್ಯೆ 9448082619 ಸಂಪರ್ಕಿಸಬಹುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಕಟಣೆಯಲ್ಲಿ