News
ಕೆ.ಸಿ.ಎಲ್.-ಪಂದ್ಯಾಟದಲ್ಲಿ-ಯುವ-ಕ್ರೀಡಾಪಟುಗಳ-ಪಾರುಪತ್ಯ

 ಸಿದ್ದಾಪುರ, ಏ. 23 ಕೊಡಗು ಚಾಂಪಿಯನ್ಸ್ ಲೀಗ್ (ಕೆ.ಸಿ.ಎಲ್) ಪಂದ್ಯಾಟದಲ್ಲಿ ಜಿಲ್ಲೆಯ ಯುವ ಆಟಗಾರರು ಉದಯೋನ್ಮುಕ ಪ್ರತಿಭೆಯನ್ನು ಪ್ರದರ್ಶಿಸಿದರು.

ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಕೂರ್ಗ್ ಲಯನ್ಸ್ ತಂಡದ ನಿಕಿಲ್ ದಾಸ್, ಉತ್ತಮ ಬ್ಯಾಟ್ಸ್‍ಮಾನ್


Home    About us    Contact