ಕನ್ನಡ   Archives   epaper

SIGN UP

I have read the term and conditions!

OR


Existing user?

LOG IN

Forgot Your Password?Incorrect login or password
-ಹಟ್ಟಿಹೊಳೆ-ಹಾಡಗೇರಿಯಲ್ಲಿ-೧-ಕೋಟಿ-ವೆಚ್ಚದ-ಮಹಾದೇವರ-ದೇವಾಲಯ-ಲೋಕಾರ್ಪಣೆ
ಸೋಮವಾರಪೇಟೆ,ಫೆ.೨೨: ತಾಲೂಕಿನ ಹಟ್ಟಿಹೊಳೆಯ ಹಾಡಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರೂ. ೧ ಕೋಟಿ ವೆಚ್ಚದ ಶ್ರೀ ಮಹಾದೇವರ ದೇವಾಲಯ ಹಲವು ಧಾರ್ಮಿಕ ಕೈಂಕರ್ಯಗಳೊAದಿಗೆ ವಿಧ್ಯುಕ್ತವಾಗಿ ನೆರವೇರಿತು.ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಗೌರವಾಧ್ಯಕ್ಷತೆ ಹಾಗೂ ಕಾಫಿ ಬೆಳೆಗಾರ ನಂದಾ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಹಾದೇವರ ದೇವಾಲಯ, ಶ್ರೀ ಗಣಪತಿ ಹಾಗೂ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಕಳೆದ ತಾ. ೨೦ರಿಂದಲೇ ಹಲವು ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆದು, ಇಂದು ಬೆಳಿಗ್ಗೆ ೯.೧೦ಕ್ಕೆ ಶ್ರೀ ಮಹಾದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಅಷ್ಠಬಂಧ ಬ್ರಹ್ಮಕಳಶೋತ್ಸವ ಸಾಂಗವಾಗಿ ನೆರವೇರಿತು.ಮಡಿಕೇರಿಯ ವಿಜಯ ವಿನಾಯಕ ದೇವಾಲಯದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯ ಅವರ ಪೌರೋಹಿತ್ವದಲ್ಲಿ, ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು.ಪುನರ್‌ಪ್ರತಿಷ್ಠಾಪನೆ ಅಂಗವಾಗಿ ದೇವಾಲಯದಲ್ಲಿ ಪ್ರಸಾದ ಪರಿಗ್ರಹ, ವಿನಾಯಕ ದೇವಾಲಯದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯ ಅವರ ಪೌರೋಹಿತ್ವದಲ್ಲಿ, ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು.
ಪುನರ್‌ಪ್ರತಿಷ್ಠಾಪನೆ ಅಂಗವಾಗಿ ದೇವಾಲಯದಲ್ಲಿ ಪ್ರಸಾದ ಪರಿಗ್ರಹ, ದುರ್ಗಾ ಹೋಮ, ಶಾಂತಿ ಹೋಮ, ರುದ್ರ ಹೋಮದ ನಂತರ ಶ್ರೀ ಮಹಾದೇವರ ಪುನರ್‌ಪ್ರತಿಷ್ಠಾಪನೆ  ಹಾಗೂ ಬ್ರಹ್ಮಕಲಶೋತ್ಸವ ಶಾಸ್ತೊçÃಕ್ತವಾಗಿ ನಡೆಯಿತು.
ಹಾಡಗೇರಿ ಗ್ರಾಮದಲ್ಲಿ ಈ ಹಿಂದೆ ಇದ್ದ 
ದುರ್ಗಾ ಹೋಮ, ಶಾಂತಿ ಹೋಮ, ರುದ್ರ ಹೋಮದ ನಂತರ ಶ್ರೀ ಮಹಾದೇವರ ಪುನರ್‌ಪ್ರತಿಷ್ಠಾಪನೆ  ಹಾಗೂ ಬ್ರಹ್ಮಕಲಶೋತ್ಸವ ಶಾಸ್ತೊçÃಕ್ತವಾಗಿ ನಡೆಯಿತು.
ಹಾಡಗೇರಿ ಗ್ರಾಮದಲ್ಲಿ ಈ ಹಿಂದೆ ಇದ್ದ 
ನಿರ್ಮಾಣದ ಅಗತ್ಯತೆ ಬಗ್ಗೆ ತಿಳಿದುಬಂದಿದ್ದರಿAದ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ದೇವಾಲಯ ನಿರ್ಮಾಣ ಕಾರ್ಯಕ್ಕೆ ಆಡಳಿತ ಮಂಡಳಿಯವರು ಮುಂದಾಗಿದ್ದು, ಇದೀಗ ೧ ಕೋಟಿ ವೆಚ್ಚದ ಭವ್ಯ ದೇವಾಲಯ ತಲೆ ಎತ್ತಿದೆ.
ದೇವಾಲಯ ಅಗತ್ಯ: ಪೂಜೋತ್ಸವದ ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು, ಮಾನವನ ಅಂತರAಗದ ದಾರಿದ್ರö್ಯ-ಕಲ್ಮಶಗಳನ್ನು ತೊಳೆಯಲು ದೇವಾಲಯ ಅಗತ್ಯ ಎಂದು ಅಭಿಮತ ವ್ಯಕ್ತಪಡಿಸಿದರು.
ಜಗತ್ತಿಗೆ ಧರ್ಮ ಹಾಗೂ ಜ್ಞಾನದ ಬೆಳಕನ್ನು ನೀಡಿದ ದೇಶ ಭಾರತ. ಇಲ್ಲಿನ ಸಂತರು, ಶರಣರು, ದಾರ್ಶನಿಕರು  ಜ್ಞಾನದ ಪ್ರಭೆಯಲ್ಲಿ ವಿಶ್ವದಾದ್ಯಂತ ಪಸರಿಸಿದ್ದಾರೆ. ಜಾತಿ,ಮತ, ಧರ್ಮವನ್ನು ಮೀರಿ ಮನುಷ್ಯತ್ವ ಮೇಳೈಸಬೇಕು ಎಂಬ ಪ್ರಜ್ಞೆ ಎಲ್ಲರಲ್ಲೂ ಜಾಗೃತಗೊಳ್ಳಬೇಕು. ದೇವಾಲಯದ ಮೂಲಕ ಮನಸ್ಸಿನ ಕಲ್ಮಶಗಳನ್ನು ದೂರವಾಗಿಸಿ ಒಳ್ಳೆಯ ಭಾವನೆಗಳನ್ನು ಮನಸ್ಸಿಗೆ ತುಂಬಿಸಿಕೊಳ್ಳುವ ಮೂಲಕ ದೈವತ್ವದೆಡೆಗೆ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಸವಾಪಟ್ಟಣ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಭಾರತದ ದೇವಾಲಯಗಳು ಪ್ರಾಚೀನ ಪರಂಪರೆಯ ಅವಿಭಾಜ್ಯ ಅಂಗಗಳಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಸಮಾಜ ಮುಂದಾಗಬೇಕು. ಮಾತೃ ಭೂಮಿ, ಮಾತೃ ಭಾಷೆ, ಮಾತೃ ಧರ್ಮದ ಬಗ್ಗೆ ಜಾಗೃತ ಪ್ರಜ್ಞೆ ಮೂಡಿಸಿಕೊಳ್ಳಬೇಕು. ದೇವಾಲಯಗಳ ಮೂಲಕ ಹಲವಷ್ಟು ಸೇವಾಕಾರ್ಯ, ಧಾರ್ಮಿಕ ಕಾರ್ಯಗಳು ನಡೆಯುವಂತಾಗಬೇಕು. ಮುಂದಿನ ದಿನಗಳಲ್ಲಿ ಮಹಾದೇವರ ದೇವಾಲಯ ಸನಾತನ ಸಂಸ್ಕೃತಿಯ ಗುರುಕುಲವಾಗಿ ಬೆಳೆಯಲಿ ಎಂದು ಹಾರೈಸಿದರು.
ಕೊಡ್ಲಿಪೇಟೆಯ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ದೇವಾಲಯ ಅಡಿಗಲ್ಲಾಗಿದ್ದು, ದೇವಾಲಯ ಅಗತ್ಯ: ಪೂಜೋತ್ಸವದ ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು, ಮಾನವನ ಅಂತರAಗದ ದಾರಿದ್ರö್ಯ-ಕಲ್ಮಶಗಳನ್ನು ತೊಳೆಯಲು ದೇವಾಲಯ ಅಗತ್ಯ ಎಂದು ಅಭಿಮತ ವ್ಯಕ್ತಪಡಿಸಿದರು.
ಜಗತ್ತಿಗೆ ಧರ್ಮ ಹಾಗೂ ಜ್ಞಾನದ ಬೆಳಕನ್ನು ನೀಡಿದ ದೇಶ ಭಾರತ. ಇಲ್ಲಿನ ಸಂತರು, ಶರಣರು, ದಾರ್ಶನಿಕರು  ಜ್ಞಾನದ ಪ್ರಭೆಯಲ್ಲಿ ವಿಶ್ವದಾದ್ಯಂತ ಪಸರಿಸಿದ್ದಾರೆ. ಜಾತಿ,ಮತ, ಧರ್ಮವನ್ನು ಮೀರಿ ಮನುಷ್ಯತ್ವ ಮೇಳೈಸಬೇಕು ಎಂಬ ಪ್ರಜ್ಞೆ ಎಲ್ಲರಲ್ಲೂ ಜಾಗೃತಗೊಳ್ಳಬೇಕು. ದೇವಾಲಯದ ಮೂಲಕ ಮನಸ್ಸಿನ ಕಲ್ಮಶಗಳನ್ನು ದೂರವಾಗಿಸಿ ಒಳ್ಳೆಯ ಭಾವನೆಗಳನ್ನು ಮನಸ್ಸಿಗೆ ತುಂಬಿಸಿಕೊಳ್ಳುವ ಮೂಲಕ ದೈವತ್ವದೆಡೆಗೆ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಸವಾಪಟ್ಟಣ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಭಾರತದ ದೇವಾಲಯಗಳು ಪ್ರಾಚೀನ ಪರಂಪರೆಯ ಅವಿಭಾಜ್ಯ ಅಂಗಗಳಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಸಮಾಜ ಮುಂದಾಗಬೇಕು. ಮಾತೃ ಭೂಮಿ, ಮಾತೃ ಭಾಷೆ, ಮಾತೃ ಧರ್ಮದ ಬಗ್ಗೆ ಜಾಗೃತ ಪ್ರಜ್ಞೆ ಮೂಡಿಸಿಕೊಳ್ಳಬೇಕು. ದೇವಾಲಯಗಳ ಮೂಲಕ ಹಲವಷ್ಟು ಸೇವಾಕಾರ್ಯ, ಧಾರ್ಮಿಕ ಕಾರ್ಯಗಳು ನಡೆಯುವಂತಾಗಬೇಕು. ಮುಂದಿನ ದಿನಗಳಲ್ಲಿ ಮಹಾದೇವರ ದೇವಾಲಯ ಸನಾತನ ಸಂಸ್ಕೃತಿಯ ಗುರುಕುಲವಾಗಿ ಬೆಳೆಯಲಿ ಎಂದು ಹಾರೈಸಿದರು.
ಕೊಡ್ಲಿಪೇಟೆಯ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ದೇವಾಲಯ ಅಡಿಗಲ್ಲಾಗಿದ್ದು, ಪ್ರತಿಯೋರ್ವರೂ ವೈಯುಕ್ತಿಕವಾಗಿ ಸಂಸ್ಕಾರವAತರಾಗಬೇಕು. ದೇವಾಲಯಗಳು ಶ್ರದ್ಧಾಭಕ್ತಿ ಹಾಗೂ ಒಗ್ಗಟ್ಟಿನ ಕೇಂದ್ರಗಳಾಗಿದ್ದು, ಅದರ ಪಾವಿತ್ರö್ಯತೆಯನ್ನು ಉಳಿಸುವ ಕಾರ್ಯ ಆಗಬೇಕು ಎಂದರು.
ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಪ್ರಕೃತಿಯನ್ನೂ ದೇವರೆಂದು ಪೂಜಿಸುವ ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ವಿಶೇಷ ಸ್ಥಾನಮಾನವಿದೆ. ವಿಜ್ಞಾನದಿಂದ ಬಾಹ್ಯ ಅನುಕೂಲತೆಗಳನ್ನು ಸಂಪಾದಿಸಿ ದರೂ, ಆಂತರಿಕ ನೆಮ್ಮದಿಗೆ ದೇವಾಲಯ ಅಗತ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಾಲಯ ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ದೇವಾಲಯ ಮತ್ತು ವಿದ್ಯಾಸಂಸ್ಥೆಗಳಿರುವ ಗ್ರಾಮ ಸುಭೀಕ್ಷೆಯಿಂದಿರುತ್ತದೆ. ದಾನಿಗಳು ಹಾಗೂ ಭಕ್ತಾದಿಗಳ ಸಹಕಾರದಿಂದ ೧ಕೋಟಿ ವೆಚ್ಚದಲ್ಲಿ ಶ್ರೀ ಮಹಾದೇವರ ದೇವಾಲಯ ನಿರ್ಮಾಣವಾಗಿದೆ. ಶ್ರದ್ಧಾಕೇಂದ್ರವಾದ ದೇವಾಲಯಗಳ ಪಾವಿತ್ರö್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ದೇವನೆಲೆಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕು. ದೇವಾಲಯ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕಾರ್ಯಗಳಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೋಟ್ಯಾಂತರ ಅನುದಾನ ಬಿಡುಗಡೆ ಮಾಡಿದೆ ಎಂದರಲ್ಲದೆ, ಧಾರ್ಮಿಕ ಆಚರಣೆಗಳು ಹೆಚ್ಚಾದಂತೆ ಸಮಾಜದಲ್ಲಿ  ನೆಮ್ಮದಿ ಕಾಣಲು ಸಾಧ್ಯ ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮನೆಹಳ್ಳಿ ಮಠಾಧೀಶರಾದ ಮಹಾಂತ ಶಿವಲಿಂಗ ಸ್ವಾಮೀಜಿ, ಶಿಡಿಗಳಲೆ ಮಠಾಧೀಶರಾದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಮುದ್ದಿನ ಕಟ್ಟೆ ಮಠಾಧೀಶರು, ಅರಕಲಗೂಡು ಚಿಲುಮೆ ಮಠಾಧೀಶರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳು ಹಾಗೂ ದೇವಾಲಯ ನಿರ್ಮಾಣ ಮಾಡಿದ ಶಿಲ್ಪಿ ಮಣಿ ಅವರುಗಳನ್ನು ಸಮಿತಿಯ 
Prev  Next

Press (ctrl +/ ctrl-), to zoom in/ out.

Complete access will only be given to registered users.


About us    Contact    Terms    Privacy Policy