ಪೊಲೀಸ್-ಅಧಿಕಾರಿಗಳ-ವರ್ಗಾವಣೆ

ಮಡಿಕೇರಿ, ಜ. 13: ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕರಾಗಿದ್ದ ಎಂ. ಮಹೇಶ್ ಅವರನ್ನು ಕುಶಾಲನಗರ ವೃತ್ತ ನಿರೀಕ್ಷಕರಾಗಿ; ಕುಶಾಲನಗರ ವೃತ್ತ ನಿರೀಕ್ಷಕರಾಗಿದ್ದ ಕುಮಾರ್ ಆರಾಧ್ಯ ಅವರನ್ನು ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕರಾಗಿ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.


Home    About us    Contact