ಪೊನ್ನಂಪೇಟೆ, ನ. ೧೨ : ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ೧೦೭ ವಿದ್ಯಾರ್ಥಿಗಳಿಗೆ ಸ್ವಿಡ್ಜರ್ಲ್ಯಾಂಡ್‌ನ ಉದ್ಯಮಿ ರಜಿನಿಕಾಂತ್ ಹಾಗೂ ಅಮೃತ ದಂಪತಿ ಸಮವಸ್ತçಗಳನ್ನು ವಿತರಿಸಿದರು.