ಮಡಿಕೇರಿ, ನ. ೩೦: ನಗರದ ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ವಾ಼ರ್ಷಿಕೋತ್ಸವ ಸಮಾರಂಭವು ತಾ. ೧ ರಂದು (ಇಂದು) ಸಂಜೆ ೫ ಗಂಟೆಗೆ ಸಂತ ಮೈಕಲರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಡಿಡಿಪಿಐ ವೇದಮೂರ್ತಿ, ಡಿಡಿಪಿಯು ಸಿ.ಪುಟ್ಟರಾಜು, ಮೈಸೂರು ಎಂಡಿಈಎಸ್‌ನ ಬಿಷಪ್ ಮತ್ತು ಅಧ್ಯಕ್ಷ ಡಾ. ಕೆ. ಆಂಟೋನಿ ವಿಲಿಯಮ್, ಮೈಸೂರು ಧರ್ಮಪ್ರಾಂತ್ಯದ ವೈಸ್ ಜನೆರಲ್ ಫಾ. ಆಲ್ಪೆçÃಡ್ ಜಾನ್ ಮೆಂಡೋನ್ಕಾ, ಎಂಡಿಈಎಸ್‌ನ ಕಾರ್ಯದರ್ಶಿ ಫಾ. ವಿಜಯ ಕುಮಾರ್, ಎಂಡಿಈಎಸ್‌ನ ಖಜಾಂಚಿ ಫಾ. ಮದಲೈ ಮುತ್ತು, ಮೈಸೂರು ಒಡಿಪಿಯ ಡೈರೆಕ್ಟರ್ ಫಾ. ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಮೈಸೂರು ಸೇಂಟ್ ಫಿಲೋಮಿನಾ ಕಾಲೇಜಿನ ಫಾ. ಬೆರ್ನಾರ್ಡ್ ಪ್ರಕಾಶ್, ಪ್ಯಾರಿಷ್ ಪ್ರೀಸ್ಟ್ ಮಡಿಕೇರಿ ಸೇಂಟ್ ಮೈಕಲ್ ಚರ್ಚ್ನ ಫಾ. ಜಾರ್ಜ್ ದೀಪಕ್ ಇತರರು ಪಾಲ್ಗೊಳ್ಳಲಿದ್ದಾರೆ.