ಮಡಿಕೇರಿ, ಅ. ೧೫: ಮಾಲ್ದಾರೆ ಸಮೀಪದ ಶ್ರೀ ಸಿದ್ದೇಶ್ವರ ದೇವಸ್ಥಾನದ ತಪ್ಪಲಿನಲ್ಲಿ ಬರುವ ಪಿರಿಯಾಪಟ್ಟಣ, ಸಿದ್ದಾಪುರ ಮುಖ್ಯ ರಸ್ತೆಯ ಒಂದು ಭಾಗದಲ್ಲಿ ಸುಮಾರು ೪ ಅಡಿಯಷ್ಟು ಅಗಲ ಮತ್ತು ೫ ರಿಂದ ೬ ಅಡಿಯಷ್ಟ್ಟು ಮಳೆಗಾಲದಲ್ಲಿ ಆಳ ವಾದ ಗುಂಡಿ ಯಾಗಿದ್ದರೂ ಯಾರು ಕೂಡ ಇದರ ಬಗ್ಗೆ ಗಮನ ಹರಿಸದಿರುವುದು ವಿಪರ್ಯಾಸ.

-ರಮೇಶ್ ಟಾಟಾ ಕಾಫಿ ಸಂಸ್ಥೆ, ವೀರಾಜಪೇಟೆ