ಮಡಿಕೇರಿ, ಜು. 28: ಮಡಿಕೇರಿ ನಗರ ಬಿ.ಜೆ.ಪಿ. ಎಸ್‍ಟಿ ಮೋರ್ಚಾದ ಅಧ್ಯಕ್ಷರಾಗಿ ಕೆ.ಆರ್. ನಾಗೇಶ್, ಉಪಾಧ್ಯಕ್ಷರಾಗಿ ಪಿ. ಚಂದ್ರಶೇಖರ್, ಕಾರ್ಯದರ್ಶಿಯಾಗಿ ಎಸ್.ಡಿ. ಪೂರ್ಣಯ್ಯ, ಖಜಾಂಚಿಯಾಗಿ ಎಂ.ಎಸ್. ಯೋಗೇಂದ್ರ ಆಯ್ಕೆಯಾಗಿದ್ದಾರೆ. ಇದರೊಂದಿಗೆ 10 ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ.