ಮಡಿಕೇರಿ, ಮೇ 29: ಭಾರತ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗ, ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ತಾ. 28 ರಂದು ಗೋಣಿಕೊಪ್ಪಲುವಿನಲ್ಲಿ ಕಾಣಿಸಿಕೊಂಡರು. ಖಾಸಗಿ ಭೇಟಿ ನಿಮಿತ್ತ ಸ್ನೇಹಿತರೊಬ್ಬರ ಮನೆಗೆ ಆಗಮಿಸಿದ್ದ ಅವರು, ತಾಜ್ ಮಳಿಗೆ ಹಾಗೂ ಆಧಿಶಕ್ತಿ ಮೆಡಿಕಲ್ಸ್ ಅಂಗಡಿಗೆ ಭೇಟಿ ನೀಡಿ ಸ್ಥಳೀಯರೊಡನೆ ಫೋಟೋ ಕ್ಲಿಕ್ಕಿಸಿಕೊಂಡರು.