ಜಿಲ್ಲೆಯ ಹಲವೆಡೆ ಪೊಲೀಸರು ಹಾಗೂ ಅಂಗಡಿ ಮಾಲೀಕರು ಮುತುವರ್ಜಿ ವಹಿಸಿ ನೆಲದಲ್ಲಿ ರಿಂಗ್ ನಿರ್ಮಿಸಿ ಅದರೊಳಗೆ ನಿಲ್ಲುವಂತೆ ಸೂಚಿಸಿ ಗ್ರಾಹಕರು ಅಗತ್ಯ ವಸ್ತುಗಳನ್ನು ಪಡೆಯಲು ವ್ಯವಸ್ಥೆ ಕಲ್ಪಿಸಿದ್ದರು.