ಕೊರೊನಾ ಬಂದ್ ಹಿನ್ನೆಲೆಯಲ್ಲಿ ಮುದ್ರಣ ಕಾಗದ ಹಾಗೂ ಕಚ್ಚಾ ಸಾಮಗ್ರಿಗಳ ಸರಬರಾಜಿನಲ್ಲಿ ಕೊರತೆ ಉಂಟಾಗಿರುವುದರಿಂದ ಅನಿವಾರ್ಯವಾಗಿ ಇಂದಿನಿಂದ ಕೆಲ ದಿನಗಳವರೆಗೆ ಶಕ್ತಿ ಪತ್ರಿಕೆಯನ್ನು ನಾಲ್ಕು ಪುಟಗಳಲ್ಲಿ ಹೊರ ತರಲಾಗುವುದು. ಚಂದಾದಾರರು ಸಹಕರಿಸುವಂತೆ ಕೋರಲಾಗಿದೆ. - ಆಡಳಿತಾಧಿಕಾರಿ